ಕಾಸರಗೋಡು:ಧ್ವಜರೋಹಣ ಸಂದರ್ಭ ಕರೆಂಟ್ ಶಾಕ್ ತಗುಲಿ ಚರ್ಚ್ ಧರ್ಮಗುರು ಮೃತ್ಯು, ಮತ್ತೋರ್ವ ಗಂಭೀರ..!

ಕಾಸರಗೋಡು : ಕ್ರೈಸ್ತ ಚರ್ಚಿನ ಧರ್ಮಗುರುವೊಬ್ಬರು ಕರೆಂಟ್ ಶಾಕ್ ಗೆ ಒಳಗಾಗಿ ಮೃತಪಟ್ಟ  ದಾರುಣ ಘಟನೆ  ಕಾಸರಗೋಡಿನ ಮುಳ್ಳೇರಿಯ ದಲ್ಲಿ ನಡೆದಿದೆ. ಇಲ್ಲಿನ ಮುಳ್ಳೇರಿಯಾ ಇನ್ಫೆಂಟ್ ಜೀಸಸ್ ಚರ್ಚ್ ನ ಧರ್ಮಗುರು ಫಾ. ಮ್ಯಾಥ್ಯೂ ಶಿನ್ಸ್ ಕುಡಿಲಿಲ್ ( 30) ಮೃತಪಟ್ಟವರಾಗಿದ್ದಾರೆ. ಜೊತೆಗಿದ್ದ ಧರ್ಮಗುರು ಫಾ. ಸೆಬಿನ್ ಜೋಸೆಫ್ ( 29) ಗಾಯಗೊಂಡಿದ್ದಾರೆ. ಫಾ. ಮ್ಯಾಥ್ಯೂ ಶಿನ್ಸ್ ಕುಡಿಲಿಲ್  ಮೂಲತಃ ಕಣ್ಣೂರು ಇರಿಟ್ಟಿ ನಿವಾಸಿಯಾಗಿದ್ದಾರೆ. ದೇಲಂಪಾಡಿ ಸಂತ ಮೇರಿಸ್ ಚರ್ಚ್ ಧರ್ಮಗುರು ಆಗಿದ್ದ ಫಾ . ಮ್ಯಾಥ್ಯೂ … Continue reading ಕಾಸರಗೋಡು:ಧ್ವಜರೋಹಣ ಸಂದರ್ಭ ಕರೆಂಟ್ ಶಾಕ್ ತಗುಲಿ ಚರ್ಚ್ ಧರ್ಮಗುರು ಮೃತ್ಯು, ಮತ್ತೋರ್ವ ಗಂಭೀರ..!