LATEST NEWS
ನಾಳೆ ದ್ವಿತೀಯ ಪಿಯಸಿ ಪರೀಕ್ಷೆ ಫಲಿತಾಂಶ
ನಾಳೆ ದ್ವಿತೀಯ ಪಿಯಸಿ ಪರೀಕ್ಷೆ ಫಲಿತಾಂಶ
ಬೆಂಗಳೂರು ಎಪ್ರಿಲ್ 28: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಎಪ್ರಿಲ್ 30 ರಂದು ಪ್ರಕಟವಾಗಲಿದ್ದು, ಮೇ 1 ಕ್ಕೆ ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಫಲಿತಾಂಶದ ಪೂರ್ಣ ವಿವರ ದೊರೆಯಲಿದೆ.
ರಾಜ್ಯದ ಸರಕಾರಿ, ಅನುದಾನಿ, ಹಾಗೂ ಅನುದಾನ ರಹಿತ ಪದವಿಪೂರ್ವ ಕಾಲೇಜಿನ 6.80 ಲಕ್ಷಕ್ಕೂ ಅಧಿಕ ವಿಧ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು. ಉತ್ತರ ಪತ್ರಿಕೆ ಮೌಲ್ಯಮಾಪನ ಪೂರ್ಣಗೊಂಡಿದ್ದು ಪರೀಕ್ಷೆಯ ಫಲಿತಾಂಶ ಎಪ್ರಿಲ್ 30 ರ ಮಧ್ಯಾಹ್ನದ ವೇಳೆಗೆ ಇಲಾಖೆಯ ವೆಬ್ ಸೈಟ್ http://www.pue.kar.nic.in/ ನಲ್ಲಿ ಪ್ರಕಟವಾಗಲಿದೆ.
You must be logged in to post a comment Login