‘ಬಿಗ್ ಬಾಸ್’ ಶೋ ಬಂದ್ ಮಾಡಿಸಿದ್ದರ ಹಿಂದೆ ಡಿಕೆಶಿ ಕೈವಾಡ : ಜೆಡಿಎಸ್ ಗಂಭೀರ ಆರೋಪ

ಬೆಂಗಳೂರು :  ‘ಬಿಗ್ ಬಾಸ್’ ಶೋ ಬಂದ್ ಮಾಡಿಸಿದ್ದರ ಹಿಂದೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್  ಕೈವಾಡ ಇದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ. ‘ಬಿಗ್ ಬಾಸ್’ ರಿಯಾಲಿಟಿ ಶೋ ಬಂದ್ ಮಾಡಿಸಿ ಕಲಾವಿದರ ಮೇಲೆ ನಟ್ಟು ಬೋಲ್ಕು ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಸೇಡು ತೀರಿಸಿಕೊಂಡಿದ್ದಾರೆ ಎಂದು ಜೆಡಿಎಸ್  ಆರೋಪಿಸಿ ಟ್ವೀಟ್ ಮಾಡಿದೆ. ಜಲ ಮಾಲಿನ್ಯ ಮತ್ತು ಅನಧಿಕೃತ ಕಾರ್ಯನಿರ್ವಹಣೆ ಆರೋಪದ ಮೇಲೆ ನಟ ಕಿಚ್ಚ ಸುದೀಪ್ ನಡೆಸಿಕೊಡುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ … Continue reading ‘ಬಿಗ್ ಬಾಸ್’ ಶೋ ಬಂದ್ ಮಾಡಿಸಿದ್ದರ ಹಿಂದೆ ಡಿಕೆಶಿ ಕೈವಾಡ : ಜೆಡಿಎಸ್ ಗಂಭೀರ ಆರೋಪ