LATEST NEWS
ಜೆಸಿಬಿ ಟೈರ್ ಗೆ ಗಾಳಿ ತುಂಬುವಾಗ ಸಿಡಿದು ಇಬ್ಬರ ಸಾವು – ಸಿಸಿಟಿವಿ ವಿಡಿಯೋ
ಛತ್ತೀಸ್ಗಡ : ಜೆಸಿಬಿಯ ಟೈರ್ ಗೆ ಗಾಳಿ ತುಂಬಿಸುವಾಗ ಸಿಡಿದು ಇಬ್ಬರು ಸಾವನಪ್ಪಿರುವ ಘಟನೆ ಛತ್ತೀಸ್ ಗಡ ದ ರಾಯಪುರದಲ್ಲಿ ಎಂಬಲ್ಲಿ ನಡೆದಿದ್ದು, ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.
ಜೆಸಿಬಿ ಟೈರ್ ಸಿಡಿದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಭಾರಿ ವಾಹನಗಳ ಟೈರ್ಗಳಿಗೆ ಕಾರ್ಮಿಕರು ಗಾಳಿ ತುಂಬುವಾಗ ಜಾಗ್ರತೆ ವಹಿಸಬೇಕು ಎಂದು ನೆಟ್ಟಿಗರು ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಜೆಸಿಬಿ ಟೈರ್ಗೆ ಕಾರ್ಮಿಕರು ಗಾಳಿ ತುಂಬುವಾಗ ಈ ಘಟನೆ ನಡೆದಿದೆ ಎಂದು ರಾಯಪುರ ಪೊಲೀಸರು ತಿಳಿಸಿದ್ದಾರೆ.
You must be logged in to post a comment Login