Connect with us

    LATEST NEWS

    ನಿಲ್ಲಿ ಚುನಾವಣೆಗೆ ತಟ್ಟಿತೋಡೆ ಅದು ಗಂಡಸ್ಸುತನ! – ಪ್ರಕಾಶ್ ರೈ ಗೆ ಟಾಂಗ್ ನೀಡಿದ ಜಗ್ಗೇಶ್

    ನಿಲ್ಲಿ ಚುನಾವಣೆಗೆ ತಟ್ಟಿತೋಡೆ ಅದು ಗಂಡಸ್ಸುತನ! – ಪ್ರಕಾಶ್ ರೈ ಗೆ ಟಾಂಗ್ ನೀಡಿದ ಜಗ್ಗೇಶ್

    ಮಂಗಳೂರು ಫೆಬ್ರವರಿ 17: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ದ ಹೇಳಿಕೆ ನೀಡಿದ್ದ ಖ್ಯಾತ ನಟ ಪ್ರಕಾಶ್ ರೈ ವಿರುದ್ದ ಹಿರಿಯ ನಟ ಬಿಜೆಪಿ ಮುಖಂಡ ಜಗ್ಗೇಶ್ ಟ್ವೀಟರ್ ನಲ್ಲಿ ಕಿಡಿಕಾರಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶ ಆಳುವ ಅರ್ಹತೆ ಇಲ್ಲ ಎಂದು ಹೇಳಿಕೆ ನೀಡಿದ ಪ್ರಕಾಶ್ ರೈ ವಿರುದ್ದ ಜಗ್ಗೇಶ್ ಟ್ವೀಟರ್ ನಲ್ಲಿ ಚುನಾವಣೆಗೆ ನಿತು ತೋಡೆ ತಟ್ಟಿ ಅದು ಗಂಡಸ್ಸುತನ! ಎಂದು ಹೇಳಿಕೆ ನೀಡಿದ್ದಾರೆ.

     

    ” ಸಂವಿಧಾನದಲ್ಲಿ ಪ್ರತಿಪ್ರಜೆಗೆ ಮಾತಾಡುವಹಕ್ಕಿದೆ!ಮಾತಾಡಿ ಆದರೆ ಪ್ರಚಾರಕ್ಕೆ ಕೈನಾಯಕರ ಶಹಭಾಸ್ ಗಿರಿಗೆ ಬೇಕಿತ್ತ ಇಷ್ಟುತಳಮಟ್ಟದ ನಡೆ!
    ಮೋದಿ ತೆಗಳಿ ಯಾರೋ ಏನೋ ಆದರು ಅಂತ ಅವರ ಸಾಲಲ್ಲಿ ನಿಂತು ಯಾಕೆ ಚಪ್ಪಾಳೆ ಪ್ರಶಸ್ತಿ ತಿಪ್ಪೆಸೇರಿಸುತ್ತೀರಿ!ನಿಲ್ಲಿ ಚುನಾವಣೆಗೆ ತಟ್ಟಿತೋಡೆ ಅದು ಗಂಡಸ್ಸುತನ!
    ಯಾಕೆ ಚುನಾವಣೆ ವಸ್ತಿಲಲ್ಲಿ ಈ ಡ್ರಾಮಾಕಂಪನಿ! ”

    ” ತಮ್ಮನ್ನ ಆರಂಭದಿಂದ ನೋಡಿರುವೆ!
    ನೆನಪಿದೆಯ ನಿಮ್ಮನಮ್ಮ ಪಯಣ ರಾಜಕಿಶೋರ್ ಜೊತೆ ಮೈಸೂರು ಜೈಲಿಂದ!ನಾನು ಮರೆತಿಲ್ಲಾ!ಹೆಮ್ಮೆಪಟ್ಟೆ ನಿಮ್ಮ ಬೆಳವಣಿಗೆಗೆ!ರಾತ್ರೋರಾತ್ರಿ ರಾಷ್ಟ್ರ ನಾಯಕನಾಗಲು
    ಮೋದಿ ತೆಗಳಲು ಆಯ್ಕೆ!ಅದ್ಭುತ ನಾಟಕ!
    ನೆನಪಿಡಿ ಮೋದಿ ಬಗ್ಗೆ ಮಾತಾಡಿದ್ದಕ್ಕೆ ತಮಗೆ ವೇಧಿಕೆ ಸಿಗುತ್ತಿದೆ!ಅಲ್ಲಿಗೆ ನೋಡಿ ಮೋದಿಹವ!ಅಸಹ್ಯ ನಿಮ್ಮ ವಾಮಗುಣ! ”

    Share Information
    Advertisement
    Click to comment

    You must be logged in to post a comment Login

    Leave a Reply