ಬೆಂಗಳೂರು, ಡಿಸೆಂಬರ್ 10: ಬೆಂಗಳೂರಿನ ಹಲಸೂರು ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಮದುವೆಯಾಗಿದ್ದ ಜೋಡಿಗಳು ವಿಚ್ಛೇದನ ಪಡೆದುಕೊಳ್ಳುತ್ತಿರುವುದರಿಂದ ಈ ದೇವಾಲಯದಲ್ಲಿ ಮದುವೆಯನ್ನೇ ನಿಷೇಧಿಸಿದ್ದಾರೆ.

priest ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಮತ್ತು ಸಾಕ್ಷಿಗಳಾಗಿ ಅರ್ಚಕರನ್ನು ಕರೆಸುತ್ತಿರುವುದನ್ನು ಗಮನಿಸಿದ ನಂತರ ಬೆಂಗಳೂರಿನ ದೇವಾಲಯವು ಮದುವೆಗಳನ್ನು ನಿಷೇಧಿಸಿದೆ.

ಶತಮಾನಗಳಷ್ಟು ಹಳೆಯದಾದ ಈ ದೇವಾಲಯದಲ್ಲಿ ಮದುವೆಯಾದವರು ವಿಚ್ಛೇದನ ಪಡೆಯುವುದು ಹೆಚ್ಚುತ್ತಿದೆ. ಹೀಗಾಗಿ ದೇವಸ್ಥಾನದಲ್ಲಿ ಮದುವೆ ನಿರ್ಬಂಧಿಸಲಾಗಿದೆ.

Share Information