Connect with us

    BANTWAL

    ಅಕ್ರಮ ಜಾನುವಾರು ಸಾಗಾಟ ಲಾರಿ ಪಲ್ಟಿ

    ಅಕ್ರಮ ಜಾನುವಾರು ಸಾಗಾಟ ಲಾರಿ ಪಲ್ಟಿ

    ಬಂಟ್ವಾಳ ಫೆಬ್ರವರಿ 12: ಮಗುಚಿ ಬಿದ್ದ ಕಂಟೈನರ್ ನಲ್ಲಿ ಅಕ್ರಮವಾಗಿ ದನ, ಎಮ್ಮೆ ಸಾಗಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಬಂಟ್ವಾಳ ತಾಲೂಕಿನ ವಗ್ಗ ಅಂಚಿಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದೆ.

    ಬಂಟ್ವಾಳ ತಾಲೂಕಿನ ವಗ್ಗ ಅಂಚಿಕಟ್ಟೆ ತಿರುವಿನಲ್ಲಿ ಒಂದು ವಾರಿ ಪಲ್ಟಿಯಾಗಿತ್ತು, ಪಲ್ಟಿಯಾಗಿದ್ದ ಲಾರಿಯಲ್ಲಿದ್ದ ಕಂಟೈನರ್ ಪರಿಶೀಲಿಸಿದಾಗ ಕಂಟೈನರ್ ಒಳಗೆ 9 ಎತ್ತು , 5 ಎಮ್ಮೆ ಪತ್ತೆ ಯಾಗಿದೆ. ಅದರಲ್ಲಿ ಒಂದು ಎತ್ತು ಸಾವನಪ್ಪಿದ್ದು, ಉಳಿದ ಜಾನುವಾರು ರಕ್ಷಣೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಆರೋಪಿಗಳ ಪತ್ತೆಗೆ ವಿಶೇಷ ತಂಡ ನೇಮಿಸಲಾಗಿದೆ ಎಂದು ದಕ್ಷಿಣ ಕ್ನನಡ ಜಿಲ್ಲಾ ಎಸ್ಪಿ ರವಿಕಾಂತೇ ಗೌಡ ಮಾಹಿತಿ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply