Connect with us

  JYOTHISHYA

  ಸಾಲ ಕೊಟ್ಟ ಹಣ ಬರ್ಬೇಕು ಹಣಕಾಸಿನ ಸಮಸ್ಯೆ ಇದ್ದರೆ ಸಾಲದ ಸಮಸ್ಯೆ ಇದ್ದರೆ ಬೆಳ್ಳುಳ್ಳಿಯಿಂದ ಈ ಚಿಕ್ಕ ಕೆಲಸ ಮಾಡಿ ಸಾಕು 100% ಅಷ್ಟು ಪರಿಹಾರ

  ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

  ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

  ಯಾರೂ ಸಹ ಹೇಳುವುದಿಲ್ಲ ಬೆಳ್ಳುಳ್ಳಿಯನ್ನು ಎಳೆದುಕೊಳ್ಳುತ್ತದೆ ಶ್ರೀಮಂತರಾಗುವಿರಿ
  ಬೆಳ್ಳುಳ್ಳಿಯ ಈ ಉಪಾಯಗಳನ್ನು ಮಾಡುವುದರಿಂದ ಧನಸಂಪತ್ತುಗಳು ಲಭಿಸುತ್ತದೆ. ಹಣದ ಸಮಸ್ಯೆಗಳು ದೂರವಾಗುತ್ತವೆ. ಬಡತನ ಕಷ್ಟಗಳನ್ನ ಅನುಭವಿಸುತ್ತಿದ್ದರೆ, ಧನ ಸಂಪತ್ತುಗಳು ಬರುವ ದಾರಿಗಳು ಮುಚ್ಚಿಕೊಂಡಿದ್ದರೆ, ನಮ್ಮ ಅದೃಷ್ಟಗಳು ಹಾಳಾಗಿವೆ ಎಂದು ನಮಗನಿಸಿದರೆ ಇವುಗಳೆಲ್ಲವನ್ನ ಪರಿಹರಿಸಿಕೊಳ್ಳಬಹುದು. ಬೆಳ್ಳುಳ್ಳಿಯನ್ನು ತಾಂತ್ರಿಕ ಕ್ರಿಯೆಗಳಲ್ಲಿ ಅತ್ಯಂತ ಉತ್ತಮ ಎಂದು ಹೇಳಲಾಗಿದೆ.

  ಆಯುರ್ವೇದದ ದೃಷ್ಟಿಯಿಂದ ನೋಡಿದರೆ ಬೆಳ್ಳುಳ್ಳಿಯೂ ಹಲವಾರು ಕಾಯಿಲೆಗಳನ್ನು ದೂರ ಮಾಡುತ್ತದೆ.
  ಬೆಳ್ಳುಳ್ಳಿಯನ್ನು ಸರಿಯಾದ ಉಪಯೋಗವನ್ನು ಮಾಡಿ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಪಕ್ಕದ ಮನೆಯ ಧನ ಸಂಪತ್ತನ ಚುಂಬಕದ ರೀತಿಯಲ್ಲಿ ಆಕರ್ಷಣೆ ಮಾಡುವಂತಹ ಶಕ್ತಿಯನ್ನು ಹೊಂದಿದೆ. ತಾಯಿ ಲಕ್ಷ್ಮಿ ದೇವಿಯ ಮುಂದೆ ಸರಿಯಾದ ರೀತಿಯಲ್ಲಿ ಸಾಧನೆಯನ್ನು ಮಾಡಿದರೆ ತಕ್ಷಣವೇ ಲಕ್ಷ್ಮಿ ದೇವಿಯ ಆಶೀರ್ವಾದವು ಸಿಗುತ್ತದೆ. ಲಕ್ಷ್ಮಿ ದೇವಿಯ ಮುಂದೆ ಯಾವುದೇ ವ್ಯಕ್ತಿಯು ಸಾಧನೆಯನ್ನು ಮಾಡಿದರೆ ಲಕ್ಷ್ಮಿ ದೇವಿಯು ತಕ್ಷಣವೇ ಒಲಿಯುತ್ತಾಳೆ.  ಸರಿಯಾದ ಸಾಧನೆಯನ್ನು ಸುದ್ದಿ ಮಾಡಿಕೊಂಡರೆ ತಾಯಿ ಲಕ್ಷ್ಮಿ ದೇವಿಯ ಮಾಧ್ಯಮದಿಂದ ಸಮಸ್ಯೆಗಳೆಲ್ಲ ಶಾಶ್ವತವಾಗಿ ದೂರವಾಗುತ್ತವೆ.

  ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತಿದ್ದರೆ ,ತಾಯಿ ಲಕ್ಷ್ಮಿ ದೇವಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ,ಜೀವನದಲ್ಲಿ ಹಣಕಾಸಿನ ಕೊರತೆ ಆಗಬಾರದೆಂದು ಇಷ್ಟ ಪಡುತ್ತಿದ್ದರೆ ನಿಮ್ಮ ಮನೆಯ ಮೇಲೆ ಮಾಟ ಮಂತ್ರಗಳನ್ನು ಮಾಡಿದ್ದರೆ ಮನೆಯಲ್ಲಿ ಸಮಸ್ಯೆಗಳು ಯಾವಾಗಲೂ ಹೆಚ್ಚುತ್ತಲಿರಲಿ ಎಂದು ಬೇರೆಯವರು ಇಷ್ಟಪಡುತ್ತಿರುತ್ತಾರೆ ಎಷ್ಟೇ ಶ್ರಮಪಟ್ಟರು ವ್ಯರ್ಥವಾಗುತ್ತದೆ ಅದಕ್ಕೆ ತಕ್ಕ ಹಾಗೆ ಆದಾಯ ಬರುವುದಿಲ್ಲ ಪ್ರತಿದಿನ ಮನೆಯಲ್ಲಿ ಜಗಳಗಳು ಉಂಟಾಗುತ್ತವೆ ಕೆಲಸದ ಸ್ಥಳಗಳಲ್ಲಿ ಜನರಿಂದ ಅಘೌರವಗಳು ಸಿಗುತ್ತಿರುತ್ತವೆ.

  ಇಂತಹ ಸ್ಥಿತಿಗಳಲ್ಲಿ ತುಂಬಾ ಸುಲಭವಾಗಿ ಅಡುಗೆ ಮನೆಯಲ್ಲಿ ಸಿಗುವಂತಹ ಬೆಳ್ಳುಳ್ಳಿಯಲ್ಲಿ ಒಳ್ಳೆಯ ಉಪಾಯವನ್ನು ಮಾಡಬಹುದು. ಹೀಗೆ ಹಲವಾರು ಅಡುಗೆ ಮನೆಯಲ್ಲಿರುವಂತಹ ವಸ್ತುವನ್ನು ಹಲವಾರು ರೀತಿಯ ಬಳಸುತ್ತೇವೆ. ಅರಿಶಿಣವ ಭಗವಂತನಾದ ವಿಷ್ಣುವಿಗೆ ಸಂಬಂಧ ಪಟ್ಟ ವಸ್ತುವಾಗಿದೆ. ಸಾಸಿವೆ ಎಣ್ಣೆಯು ಭಗವಂತನಾದ ಶನಿ ದೇವರಿಗೆ ಅರ್ಪಿಸಲಾಗುತ್ತದೆ. ಹೀಗೆ ಬೆಳ್ಳುಳ್ಳಿಯೂ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಲು ಬಳಸಲಾಗುತ್ತದೆ. ಈ ಉಪಾಯವನ್ನು ನಿರಂತರವಾಗಿ ನಾಲ್ಕು ಶುಕ್ರವಾರದಂದು ಮಾಡಬೇಕು.

  ಸಾಯಂಕಾಲದ ಸಮಯದಲ್ಲಿ ಏಳು ಗಂಟೆಯ ನಂತರ ಸೂರ್ಯಾಸ್ತದ ನಂತರ ಮನೆಯ ದೇವರ ಕೋಣೆಯಲ್ಲಿ ಲಕ್ಷ್ಮಿ ದೇವಿಯ ಫೋಟೋ ಅಥವಾ ಮೂರ್ತಿಯನ್ನು ಇಟ್ಟಿರುವಂತಹ ಸ್ಥಳಗಳಲ್ಲಿ ಅದರ ಮುಂದೆ ಕುಳಿತುಕೊಂಡು ಕೆಂಪು ಬಣ್ಣದ ಬಟ್ಟೆಯ ಮೇಲೆ ತುಪ್ಪದ ದೀಪವನ್ನು ಹಚ್ಚಬೇಕು. ಅದೇ ಸ್ಥಾನದಲ್ಲಿ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಈ ಸಮಯದಲ್ಲಿ ಒಂದು ಮಂತ್ರವನ್ನು ಜಪಿಸಬೇಕು. ನಿಮ್ಮ ಕೈಯಲ್ಲಿರುವ ಬೆಳ್ಳುಳ್ಳಿಯನ್ನು ಕೆಂಪು ಬಣ್ಣದ ಬಟ್ಟೆಯ ಮೇಲೆ ಇಟ್ಟು ತುಪ್ಪದ ದೀಪದಿಂದ ತಾಯಿ ಲಕ್ಷ್ಮಿ ದೇವಿ ಮತ್ತು ಸರಸ್ವತಿ ದೇವಿಗೆ ಆರತಿಯನ್ನು ಮಾಡಬೇಕು.

  ಬೆಳ್ಳುಳ್ಳಿಯನ್ನು ಕೈಯಲ್ಲಿ ಹಿಡಿದು ಒಂದು ಈ ಮಂತ್ರವನ್ನು ಪ್ರಯೋಗಿಸಬೇಕು “ಜಯ ಜಯ ಹೇ ಭಗವತಿ ಸುರಭಾರತಿ ತವಚರಣಂ ಪ್ರಣಂ ನಾಮಹ ನನ್ ಬ್ರಹ್ಮ ಮಹಿ ಜಯಭಾಗಿಶ್ವರಿ ಶರಣಂ ಥೇ ಗಚ್ಚ ಮಹಾ” ಆ ಬೆಳ್ಳುಳ್ಳಿಯನ್ನು ಹಣ , ಇಡುವಂತಹ ಸ್ಥಳದಲ್ಲಿ ನೌಕರಿ ಮಾಡುವಂತೆ ಸ್ಥಳಗಳಲ್ಲಿ, ವ್ಯಾಪಾರಗಳಲ್ಲಿ , ಪರ್ಸ್ ನಲ್ಲಿ ನಿಮಗೆ ಮುಖ್ಯವಾದ ಸ್ಥಳಗಳಲ್ಲಿ ಇಟ್ಟುಕೊಳ್ಳಬಹುದು. ಒಂದು ವೇಳೆ ಆ ಬೆಳ್ಳುಳ್ಳಿಯು ಒಣಗಿದರೆ ಇದೇ ರೀತಿಯ ಪ್ರಕ್ರಿಯೆಯನ್ನು ಇನ್ನೊಂದು ಸಲ ಮಾಡಿ ಇಟ್ಟುಕೊಳ್ಳಬಹುದು.

  ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

  ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

  Share Information
  Advertisement
  Click to comment

  You must be logged in to post a comment Login

  Leave a Reply