LATEST NEWS
ಚಹಾ ಕುಡಿಯಲು ಬಂದು ಹೊಟೇಲ್ ನಲ್ಲಿ ಶೂಟೌಟ್..ಇಬ್ಬರ ಬಂಧನ
ಮಂಗಳೂರು: ನಗರದ ಫಳ್ನೀರ್ ನಲ್ಲಿ ಅಕ್ಟೋಬರ್ 30 ರಂದು ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮೊಹಮ್ಮದ್ ನಿಸಾರ್ ಹಾಗೂ ಮೊಹಮ್ಮದ್ ಅರ್ಫಾನ್ ಎಂದು ಗುರುತಿಸಲಾಗಿದ್ದು, ಆರೋಪಗಳಿಂದ ಪಿಸ್ತೂಲ್ ಹಾಗೂ ಚೂರಿ ವಶಪಡಿಸಿಕೊಂಡಿದ್ದಾರೆ.
2020ರ ಅಕ್ಟೋಬರ್ 30ರಂದು ಸಂಜೆ 5 ಗಂಟೆಗೆ ನಗರದ ಫಳ್ನೀರ್ ಬಳಿ ಇರುವ ಎಂಎಫ್ಸಿ ಕಟ್ಟಾಮಿಟ್ಟಾ ಹೊಟೇಲ್ ಬಳಿ ಶೂಟೌಟ್ ನಡೆದಿತ್ತು. ಚಹಾ ಕುಡಿಯಲು ಬಂದು ವಾಗ್ವಾದ ನಡೆಸಿದ ನಾಲ್ಕೈದು ಮಂದಿ ವಾಗ್ವಾದ ಶುರು ಮಾಡಿದ್ದರು ಬಳಿಕ ಸಿಬ್ಬಂದಿಗೆ ಚೂರಿ ಇರಿದು ಪರಾರಿಯಾಗಿದ್ದರು. ಹಣಕಾಸಿನ ವಿಚಾರದಲ್ಲಿ ಈ ಕೃತ್ಯ ಎಸಗಿದ್ದರು.
You must be logged in to post a comment Login