Connect with us

    LATEST NEWS

    ಮಂಗಳೂರು ಬಿರುಗಾಳಿಗೆ ನೆಲಕ್ಕುರುಳಿದ ಮರಗಳು

    ಮಂಗಳೂರು ಅಗಸ್ಟ್ 4: ಮಂಗಳೂರಿನಲ್ಲಿ ನಿನ್ನೆ ರಾತ್ರಿಯಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು, ಮಳೆ ಜೊತೆ ಬಿರುಗಾಳಿಯೂ ಬೀಸುತ್ತಿದೆ. ಮಳೆ ಹಾಗೂ ಗಾಳಿಯ ಅಬ್ಬರಕ್ಕೆ ಮಂಗಳೂರಿನ ಬೋಳೂರಿನಲ್ಲಿ ಒಂದು ಮರ ಹಾಗೂ 4 ವಿದ್ಯುತ್ ಕಂಬಳು ನೆಲಕ್ಕುರುಳಿವೆ.

    ಅಲ್ಲದೆ ಪದವಿನಂಗಡಿಯಲ್ಲಿ ಎರಡು ಮರಗಳು ಉರುಳಿದ್ದು ಇದರಿಂದ ಮನೆಯೊಂದಕ್ಕೆ ಹಾನಿಯಾಗಿದೆ. ನೇತ್ರಾವತಿ ನದಿ ನೀರಿನ ಮಟ್ಟವು ಏರಿಕೆಯಾಗಿದ್ದು, ಉಳ್ಳಾಲದಲ್ಲಿ ಬಿರುಗಾಳಿಗೆ ಕಡಲಿನ ಅಬ್ಬರ ಹೆಚ್ಚಾಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply