Connect with us

LATEST NEWS

ಗುರುಪುರ ಹಳೆ ರಸ್ತೆ ದುರಸ್ತಿ ನವೆಂಬರ್ 7 ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಸೇತುವೆ ಬಂದ್

ಗುರುಪುರ ಹಳೆ ರಸ್ತೆ ದುರಸ್ತಿ ನವೆಂಬರ್ 7 ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಸೇತುವೆ ಬಂದ್

ಮಂಗಳೂರು ನವೆಂಬರ್ 6: ಮಂಗಳೂರು- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಗುರುಪುರ ಹಳೆ ಸೇತುವೆ ರಸ್ತೆ ತೀರಾ ಹಾಳಾಗಿರುವ ಹಿನ್ನಲೆ ದುರಸ್ತಿ ಕಾರ್ಯ ನವೆಂಬರ್ 7 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಾಹನ ಸಂಚಾರ ಸಂಪೂರ್ಣ ನಿಷೇಧಿಸಿಸಲಾಗಿದೆ.

ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ಬರುವವರು ಕೈಕಂಬ- ಬಜಪೆ- ಮರವೂರು ಸೇತುವೆ ರಸ್ತೆ ಮೂಲಕ ತಲುಪಬೇಕು. ಕೈಕಂಬ- ಪೊಳಲಿ- ಬಿ.ಸಿ.ರೋಡ್ ಮೂಲಕವೂ ಮಂಗಳೂರಿಗೆ ತಲುಪಬಹುದು. ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ತೆರಳುವವರು ಮಂಗಳೂರಿನಿಂದ ಮರವೂರು ಸೇತುವೆ- ಬಜಪೆ- ಕೈಕಂಬ- ಮೂಡುಬಿದಿರೆ ರಸ್ತೆ ಮೂಲಕ ತಲುಪಬೇಕು.

Facebook Comments

comments