Connect with us

    LATEST NEWS

    ಜಿಲಿಟಿನ್ ಪೌಡರ್ ಇದ್ದ ಗೂಡ್ಸ್ ಲಾರಿಗೆ ಬೆಂಕಿ

    ಉಡುಪಿ ಮೇ 14: ಸ್ಪೋಟಕಕ್ಕೆ ಬಳಸಲಾಗುವ ಜಿಲಿಟಿನ್ ಪೌಡರ್ ಇದ್ದ ಗೂಡ್ಸ್ ಲಾರಿಯಲ್ಲಿ ಕಾಣಿಸಿದ ಬೆಂಕಿ ಕಾಣಿಸಿಕೊಂಡ ಘಟನೆ ಹೊಸ್ಮಾರಿನಲ್ಲಿ ನಡೆದಿದೆ.


    ತಕ್ಷಣ ಮೂಡಬಿದಿರೆಯ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸಿ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಘಟನೆಯಲ್ಲಿ ಗೂಡ್ಸ್ ಲಾರಿಯ ಕ್ಯಾಬೀನ್ ಸುಟ್ಟು ಹೋಗಿದ್ದು, ವರಂಗದ ಕೆಲ್ಟಕ್ ಎಕ್ಸ್ಪೋ ಸಂಸ್ಥೆಯಿಂದ ಕುಣಿಗಲ್ ಗೆ ಹೋಗುತ್ತಿದ್ದಾಗ ಮಧ್ಯಾಹ್ನ ಈ ಘಟನೆ ನಡೆದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply