Connect with us

    LATEST NEWS

    ಮಂಗಳೂರು ಈಝಿ ಆಯುರ್ವೇದ ಆಸ್ಪತ್ರೆಯಲ್ಲಿ ಬೇಸಿಗೆ ಯೋಗ ಶಿಬಿರ, ಇಂದೇ ನೊಂದಾಯಿಸಿ..!

    ಮಂಗಳೂರು :  ಉತ್ತಮ ಆರೋಗ್ಯಕ್ಕಾಗಿ ಪ್ರಪಂಚದಾದ್ಯಂತ ಯೋಗ ಚಿಕಿತ್ಸೆಯು ಅತ್ಯಮೂಲ್ಯ. ಆಯುರ್ವೇದ ಮತ್ತು ಯೋಗ ಚಿಕಿತ್ಸೆಯ ಉತ್ತೇಜನದ ಸಲುವಾಗಿ ಈಝಿ ಆಯುರ್ವೇದ ಆಸ್ಪತ್ರೆಯು ಬೇಸಿಗೆ ಯೋಗ ಶಿಬಿರವನ್ನು ಆರಂಭಿಸುತ್ತಿದೆ.

     


    ಯೋಗಾಸನದ ಪರಿಪೂರ್ಣ ಜ್ಞಾನವನ್ನು ಶಿಬಿರಾರ್ಥಿಗಳಿಗೆ ತರಬೇತಿ ನೀಡುವ ಪ್ರಯತ್ನವನ್ನುಇದೆ ಬರುವ ಏಪ್ರಿಲ್ ತಿಂಗಳಿನ 10ನೇ ತಾರೀಖಿನಿಂದ 25ನೇ ತಾರೀಖಿನವರೆಗೆಪ್ರತಿದಿನ ಬೆಳಗ್ಗೆ 7 ರಿಂದ 8 ರವರೆಗೆಹೆಸರಾಂತ ಮತ್ತು ನುರಿತ ಯೋಗ ವೈದ್ಯರಾದ ಡಾ.ಪೂಜಾ BNYS ರವರು ನಡೆಸಿಕೊಡಲಿದ್ದಾರೆ.
    ತರಬೇತಿ ವಿಷಯಗಳು:
    ಏಕಾಗ್ರತೆಯ ವೃದ್ಧಿಗಾಗಿ ತ್ರಾಟಕ,
    ಜಲನೇತಿ, ಸೂತ್ರನೇತಿ ಗಳಿಂದ ಉಸಿರಾಟದ ತೊಂದರೆಗಳ ನಿವಾರಣೆ,
    20 ಯೋಗಾಸನಗಳು,
    5 ಪ್ರಾಣಾಯಾಮಗಳು,
    ಧ್ಯಾನ,
    ಹಾಸ್ಯ ಯೋಗಗಳ ಅಭ್ಯಾಸ ಕ್ರಮ

    ಶಿಬಿರದ ದಿನಾಂಕ ಮತ್ತು ತಿಂಗಳು:
    ಏಪ್ರಿಲ್ ತಿಂಗಳಿನ 10ನೇ ತಾರೀಖಿನಿಂದ 25ನೇತಾರೀಖಿನವರೆಗೆ
    ಶಿಬಿರದ ಸಮಯ: ಪ್ರತಿದಿನ ಬೆಳಗ್ಗೆ 7 ರಿಂದ 8 ರವರೆಗೆ
    ನೋಂದಣಿ ಶುಲ್ಕ: 1000 ರೂಪಾಯಿಗಳುಮಾತ್ರ
    ನೊಂದಾಯಿಸಲು ಸಂಪರ್ಕಿಸಬೇಕಾದ ವಿಳಾಸ:
    ಈಝಿ ಆಯುರ್ವೇದ ಆಸ್ಪತ್ರೆ,
    ಎಂಫಸಿಸ್ ಪಕ್ಕ, ಮಾರ್ಗನ್ಸ್ ಗೇಟ್ ಹತ್ತಿರ, ಮಂಗಳೂರು
    ಕರೆ ಮಾಡಿ: +91 86188 98900 , +91 88673 85567

    Share Information
    Advertisement
    Click to comment

    You must be logged in to post a comment Login

    Leave a Reply