Connect with us

LATEST NEWS

ದುಬೈ ಮಾರ್ಕೆಟ್ ಬೆಂಕಿ ಅವಘಡಕ್ಕೆ ಎರಡು ಅಂಗಡಿ ಸುಟ್ಟು ಭಸ್ಮ

ಮಂಗಳೂರು ಡಿಸೆಂಬರ್ 19: ಬೆಂಕಿ ಅವಘಡಕ್ಕೆ ಎರಡು ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ದುಬೈ ಮಾರ್ಕೆಟ್ ನಲ್ಲಿ ಇಂದು ಮುಂಜಾನೆ ನಡೆದಿದೆ. ದುಬೈ ಮಾರುಕಟ್ಟೆಯಲ್ಲಿರುವ ನೆಲ ಮಹಡಿಯ ಫ್ಯಾನ್ಸಿ ಹಾಗೂ ಇಲೆಕ್ಟ್ರಿಕ್ ಅಂಗಡಿಗಳು ಭಸ್ಮವಾಗಿದೆ.


ನಸುಕಿನ ಜಾವ ಅಂಗಡಿಯೊಳಗಿನಿಂದ ಹೊಗೆ ಬರುತ್ತಿದ್ದುದನ್ನ ಕಂಡ ಅಲ್ಲಿಯ ಸೆಕ್ಯುರಿಟಿ ಗಾರ್ಡ್​ಗಳು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ‌.


ಆದರೆ ಅಷ್ಟರಲ್ಲಾಗಲೇ ಎರಡು ಅಂಗಡಿಗಳು ಸಂಪೂರ್ಣ ಸುಟ್ಟುಹೋಗಿದ್ದವು.

Advertisement
Click to comment

You must be logged in to post a comment Login

Leave a Reply