Connect with us

LATEST NEWS

ಗೋ ಹಂತಕರ ಶೀಘ್ರ ಬಂಧನಕ್ಕೆ ದೇವರ ಮೊರೆ ಹೋದ ಹಿಂದೂ ಸಂಘಟನೆಗಳು

ಗೋ ಹಂತಕರ ಶೀಘ್ರ ಬಂಧನಕ್ಕೆ ದೇವರ ಮೊರೆ ಹೋದ ಹಿಂದೂ ಸಂಘಟನೆಗಳು

ಮಂಗಳೂರು ಎಪ್ರಿಲ್ 7: ಕೈರಂಗಳ ಅಮೃತಧಾರ ಗೋಶಾಲೆಯಲ್ಲಿ ಗೋಕಳ್ಳತನ ಮಾಡಿದ ಗೋ ಹಂತಕರ ಶೀಘ್ರ ಬಂಧನವಾಗಬೇಕೆಂದು ಉಪವಾಸ ಸತ್ಯಾಗ್ರಹ ಮಾಡುತ್ತಿರುವ ರಾಜಾರಾಮ್ ಭಟ್ಟರ ಆರೋಗ್ಯ ವೃದ್ಧಿಗಾಗಿ ಹಾಗೂ ಗೋಮಾತೆ ಸುರಕ್ಷಿತಳಾಗಿರಬೇಕೆಂದು ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.