Home ದೇಶ/ವಿದೇಶ

ದೇಶ/ವಿದೇಶ

ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇದಾಜ್ಞೆ ಜಾರಿ

ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: ಸೂಕ್ಷ್ಮ ಪ್ರದೇಶಗಳಲ್ಲಿ ನಿಷೇದಾಜ್ಞೆ ಜಾರಿ ಬೆಂಗಳೂರು/ಉಡುಪಿ ಮಾರ್ಚ್ 21 : ರಾಜ್ಯದ 10ನೇ ತರಗತಿ ವಿದ್ಯಾರ್ಥಿಗಳಿಗೆ ಇಂದಿನಿಂದ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭವಾಗಲಿದೆ....

ಸರಳ ಸಜ್ಜನಿಕೆ ರಾಜಕಾರಣಿ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ನಿಧನ

ಸರಳ ಸಜ್ಜನಿಕೆ ರಾಜಕಾರಣಿ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ನಿಧನ ಮಂಗಳೂರು ಮಾರ್ಚ್ 17: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಗೋವಾ ಮುಖ್ಯಮಂತ್ರಿ ಮಾಜಿ ರಕ್ಷಣಾ ಸಚಿವ ಮನೋಹರ್ ಪಾರಿಕರ್ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕಳೆದ...

ಕೇರಳದಲ್ಲಿ ಚುನಾವಣಾ ವಿಷಯವಾಗಿ ಶಬರಿಮಲೆ ಆಯೋಗದ ಆದೇಶಕ್ಕೆ ಕ್ಯಾರೆ ಅನ್ನದ ರಾಜಕೀಯ ಪಕ್ಷಗಳು

ಕೇರಳದಲ್ಲಿ ಚುನಾವಣಾ ವಿಷಯವಾಗಿ ಶಬರಿಮಲೆ ಆಯೋಗದ ಆದೇಶಕ್ಕೆ ಕ್ಯಾರೆ ಅನ್ನದ ರಾಜಕೀಯ ಪಕ್ಷಗಳು ಕೇರಳ ಮಾರ್ಚ್ 14: ಕೇರಳದಲ್ಲಿ ಮತ್ತೆ ಶಬರಿಮಲೆ ವಿಚಾರ ವಿವಾದ ಸೃಷ್ಠಿಸಿದೆ. ಈ ಬಾರಿ ಅದು ಚುನಾವಣೆಯ ವಿಷಯವಾಗಿ ಚುನಾವಣಾ...

ತಾಯ್ನಾಡಿಗೆ ವಾಪಸ್ಸಾದ ವೀರಯೋಧ ಅಭಿನಂದನ್‌ಗೆ ಅದ್ದೂರಿ ಸ್ವಾಗತ

ತಾಯ್ನಾಡಿಗೆ ವಾಪಸ್ಸಾದ ವೀರಯೋಧ ಅಭಿನಂದನ್‌ಗೆ ಅದ್ದೂರಿ ಸ್ವಾಗತ ನವದೆಹಲಿ :ಮಾರ್ಚ್ 01 : ಪಾಕಿಸ್ತಾನದ ಸೇನೆ ವಶದಲ್ಲಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಕೊನೆಗೂ ಭಾರತಕ್ಕೆ ಹಸ್ತಾಂತರವಾಗಿದ್ದಾರೆ. ಇಂದು ರಾತ್ರಿಯ ಸುಮಾರು 9...

ಐಎಫ್ ಪೈಲಟ್ ಅಭಿನಂದನ್ ಗೆ ಚಿತ್ರ ಹಿಂಸೆ ; ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಭಾರತ

ಐಎಫ್ ಪೈಲಟ್ ಅಭಿನಂದನ್ ಗೆ ಚಿತ್ರ ಹಿಂಸೆ ; ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಭಾರತ ನವದೆಹಲಿ, ಫೆಬ್ರವರಿ 27 ಪಾಕ್ ವಶದಲ್ಲಿರುವ ಭಾರತೀಯ ವಾಯುವಡೆಯ ವಿಂಗ್ ಕಮಾಂಡರ್‌ ಅವರ ಫೋಟೊ ಮತ್ತು ವಿಡಿಯೊವನ್ನು...

ಪಾಕಿಸ್ತಾನದ ಎಫ್ -16 ಯುದ್ದ ವಿಮಾನವನ್ನು ಹೊಡೆದುರುಳಿಸಿದ ಭಾರತೀಯ ವಾಯುಸೇನೆ

ಪಾಕಿಸ್ತಾನದ ಎಫ್ -16 ಯುದ್ದ ವಿಮಾನವನ್ನು ಹೊಡೆದುರುಳಿಸಿದ ಭಾರತೀಯ ವಾಯುಸೇನೆ ಶ್ರೀನಗರ ಫೆಬ್ರವರಿ 27: ಭಾರತದ ಎರ್ ಸ್ಟ್ರೈಕ್ ಗೆ ಪ್ರತಿದಾಳಿ ನಡೆಸಲು ನುಗ್ಗಿದ್ದ ಪಾಕಿಸ್ತಾನದ ಎಫ್-16 ಯುದ್ದ ವಿಮಾನವನ್ನು ಭಾರತೀಯ ವಾಯು ಸೇನೆ...

ಭಾರತೀಯ ವಾಯುಸೇನೆಯಿಂದ ಏರ್ ಸರ್ಜಿಕಲ್ ಸ್ಟ್ರೈಕ್ – 1000 ಕೆಜಿ ಬಾಂಬ್ ಗೆ ನಾಶವಾದ ಉಗ್ರರು

ಭಾರತೀಯ ವಾಯುಸೇನೆಯಿಂದ ಏರ್ ಸರ್ಜಿಕಲ್ ಸ್ಟ್ರೈಕ್ - 1000 ಕೆಜಿ ಬಾಂಬ್ ಗೆ ನಾಶವಾದ ಉಗ್ರರು ನವದೆಹಲಿ ಫೆಬ್ರವರಿ 26: ಇತ್ತೀಚೆಗೆ ಕಾಶ್ಮೀರದ ಪುಲ್ವಾಮಾ ಉಗ್ರರ ದಾಳಿಗೆ ಭಾರತೀಯ ವಾಯು ಸೇನೆ ಪ್ರತೀಕಾರ ತೀರಿಸಿದೆ....

ಮಂಡ್ಯದ ಕರಿಘಟ್ಟ ಅರಣ್ಯಕ್ಕೆ ಬೆಂಕಿ: ಭಾರಿ ಪ್ರಮಾಣದಲ್ಲಿ ಮರ ಪ್ರಾಣಿ ಸಂಕುಲ ನಾಶ

ಮಂಡ್ಯದ ಕರಿಘಟ್ಟ ಅರಣ್ಯಕ್ಕೆ ಬೆಂಕಿ: ಭಾರಿ ಪ್ರಮಾಣದಲ್ಲಿ ಮರ ಪ್ರಾಣಿ ಸಂಕುಲ ನಾಶ ಮೈಸೂರು, ಫೆಬ್ರವರಿ 24 :ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕರೀಘಟ್ಟ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಬೆಂಕಿಯ...

ಬೆಂಗಳೂರು ಎರ್ ಶೋದಲ್ಲಿ ಬೆಂಕಿ ಅವಘಡ ಹೊತ್ತಿ ಉರಿದ 300ಕ್ಕೂ ಹೆಚ್ಚು ಕಾರು

ಬೆಂಗಳೂರು ಎರ್ ಶೋದಲ್ಲಿ ಬೆಂಕಿ ಅವಘಡ ಹೊತ್ತಿ ಉರಿದ 300ಕ್ಕೂ ಹೆಚ್ಚು ಕಾರು ಬೆಂಗಳೂರು ಫೆಬ್ರವರಿ 23: ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಎರ್ ಶೋ ದಲ್ಲಿ ಮತ್ತೆ ಬೆಂಕಿ ಅವಘಡ ಸಂಭವಿಸಿದೆ. ಎರ್...

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಚಾಲನೆ

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಚಾಲನೆ ಬೆಂಗಳೂರು ಫೆಬ್ರವರಿ 21: ಇಂದಿನಿಂದ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಾರಂಭವಾಗಲಿದೆ. 11 ನೇ ಆವೃತ್ತಿಯ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಸಂಜೆ 6 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್...
- Advertisement -

Latest article

ಮನೆ ಮೇಲೆ ಬಿದ್ದ ವಿದ್ಯುತ್ ತಂತಿ ಮನೆ ಭಾಗಶಃ ಸುಟ್ಟು ಭಸ್ಮ

ಮನೆ ಮೇಲೆ ಬಿದ್ದ ವಿದ್ಯುತ್ ತಂತಿ ಮನೆ ಭಾಗಶಃ ಸುಟ್ಟು ಭಸ್ಮ ಉಡುಪಿ ಅಗಸ್ಟ್ 17: ವಿದ್ಯುತ್ ತಂತಿಯೊಂದು ಮನೆಯ ಮೇಲೆ ಬಿದ್ದು ಮನೆ ಭಾಗಶಃ ಸುಟ್ಟು ಕರಕಲಾದ ಘಟನೆ ಉಡುಪಿ ಬ್ರಹ್ಮಾವರದ ಹೇರಾಡಿಯಲ್ಲಿ...

ನೆರೆ ಸಂತ್ರಸ್ಥರಿಗೆ ಧರ್ಮಸ್ಥಳ ಧರ್ಮಾಧಿಕಾರಿಗಳಿಂದ 25 ಕೋಟಿ ರೂಪಾಯಿ ನೆರವು

ನೆರೆ ಸಂತ್ರಸ್ಥರಿಗೆ ಧರ್ಮಸ್ಥಳ ಧರ್ಮಾಧಿಕಾರಿಗಳಿಂದ 25 ಕೋಟಿ ರೂಪಾಯಿ ನೆರವು ಮಂಗಳೂರು ಅಗಸ್ಟ್ 17: ರಾಜ್ಯದಲ್ಲಿ ತಲೆದೋರಿದ ಭೀಕರ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ರಾಜ್ಯದ ಹೆಸರಾಂತ ಪುಣ್ಯಕ್ಷೇತ್ರ ಧರ್ಮಸ್ಥಳ ಮುಂದೆ ಬಂದಿದೆ. ಮುಖ್ಯಮಂತ್ರಿಗಳ ಪರಿಹಾರ...

ಕುಂದಾಪುರ ಮಿನಿವಿಧಾನ ಸೌಧ ಸ್ಲ್ಯಾಬ್ ಕುಸಿದು ಸಿಬ್ಬಂದಿಗೆ ಗಂಭೀರ ಗಾಯ

ಕುಂದಾಪುರ ಮಿನಿವಿಧಾನ ಸೌಧ ಸ್ಲ್ಯಾಬ್ ಕುಸಿದು ಸಿಬ್ಬಂದಿಗೆ ಗಂಭೀರ ಗಾಯ ಉಡುಪಿ ಅಗಸ್ಟ್ 17: ಕುಂದಾಪುರ ಮಿನಿ ವಿಧಾನ ಸೌಧದ ಸ್ಲ್ಯಾಬ್ ಕುಸಿದು ಬಿದ್ದು ಸಹಾಯಕ ಆಯುಕ್ತ ಕಚೇರಿಯ ಸಿಬ್ಬಂದಿಯೋರ್ವರು ಗಂಭೀರ ಗಾಯಗೊಂಡಿರುವ ಘಟನೆ...