ಕೊಟ್ಟಾಯಂ ಫೆಬ್ರವರಿ 28: ಮಹಿಳೆಯೊಬ್ಬರ ಚಲಿಸುತ್ತಿದ್ದ ರೈಲಿನ ಮುಂದೆ ತನ್ನ ಇಬ್ಬರು ಮಕ್ಕಳೊಂದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ಬೆಳಿಗ್ಗೆ 5.15 ರ ಸುಮಾರಿಗೆ ಕೊಟ್ಟಾಯಂನ ಎಟ್ಟುಮನೂರಿನಲ್ಲಿ ರೈಲು ಹಳಿಯ ಬಳಿ ನಡೆದಿದೆ. ಮೂವರು...
ನವದೆಹಲಿ ಫೆಬ್ರವರಿ 28: ಇಯರ್ ಪೋನ್ ಮತ್ತು ಹೆಡ್ ಪೋನ್ ಗಳನ್ನು ಬಳಸುವವರಿಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ವಯರ್ ಲೆಸ್ ಅಥವಾ ರೆಗ್ಯುಲರ್ ಇಯರ್ ಪೋನ್ ಪ್ರತಿದಿನ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ...
ಮುಂಬೈ ,ಫೆಬ್ರವರಿ 28: ಪುಣೆಯ ಬಸ್ ನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು 75 ಗಂಟೆಗಳ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ದತ್ತಾತ್ರಯ ರಾಮದಾಸ್ ಗಾಡೆ(36) ಎಂದು ಗುರುತಿಸಲಾಗಿದ್ದು, ಮಹರಾಷ್ಟ್ರದ ಶಿರೂರು ತಹಸಿಲ್...
ಕಾಸರಗೋಡು: ಮಹಿಳೆಯೊಬ್ಬರು 14 ವರ್ಷದ ಬಾಲಕನ ಜತೆ ಓಡಿಹೋಗಿರುವ ಘಟನೆ ಕಾಸರಗೋಡಿನಲ್ಲಿ ವರದಿಯಾಗಿದೆ. ಆಕೆ ತನ್ನ ಮಗನ ಸ್ನೇಹಿತನ ಜತೆ ಓಡಿ ಹೋಗಿದ್ದಾಳೆ ಎಂದು ತಿಳಿದುಬಂದಿದೆ. ಪಾಲಕ್ಕಾಡ್ನ ಅಲತೂರ್ ನಿವಾಸಿಯಾದ ಬಾಲಕ ಫೆಬ್ರವರಿ 25 ರಂದು...
ನವದೆಹಲಿ ಫೆಬ್ರವರಿ 27: ವರದಕ್ಷಿಣೆ ಕೇಳಿ ದೈಹಿಕ ಹಲ್ಲೆ ಮಾಡಿದ್ದಾರೆ ಎಂದು ಅಂತಾರಾಷ್ಟ್ರೀಯ ಬಾಕ್ಸರ್ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಸವೀತಿ ಬೂರಾ ತಮ್ಮ ಪತಿ, ಕಬಡ್ಡಿ ತಂಡದ ಮಾಜಿ ನಾಯಕ ದೀಪಕ್ ಹೂಡಾ...
ಪ್ರಯಾಗ್ ರಾಜ್: ಜನವರಿ 13 ರಂದು ಪ್ರಯಾಗ್ರಾಜ್ನಲ್ಲಿ ಪ್ರಾರಂಭವಾದ ಮಹಾಕುಂಭವು ಈಗ ಕೊನೆಗೊಂಡಿದೆ. ಈ ಅವಧಿಯಲ್ಲಿ 66 ಕೋಟಿಗೂ ಹೆಚ್ಚು ಭಕ್ತರು ಸ್ನಾನ ಮಾಡಿದರು. ಇದು ಫೆಬ್ರವರಿ 26 ರಂದು ಮಹಾಶಿವರಾತ್ರಿ ಸ್ನಾನದೊಂದಿಗೆ ಮುಕ್ತಾಯವಾಯಿತು. ಈ...
ಪುಣೆ: ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಬಸ್ನೊಳಗೆ 26 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಲಾಗಿದ್ದು, ಆರೋಪಿ ಪರಾರಿಯಾಗಿದ್ದಾನೆ. ಪುಣೆಯ ಜನನಿಬಿಡ ಪ್ರದೇಶ ಸ್ವಾಗೇಟ್ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆಯಲ್ಲದೇ, ಬಸ್ ಪೊಲೀಸ್ ಠಾಣೆಯ 100 ಮೀ.ವ್ಯಾಪ್ತಿಯಲ್ಲೇ...
ತಿರುಚ್ಚಿ ಫೆಬ್ರವರಿ 26: ಬಸ್ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ ಕಾರಿನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ಸಾವನಪ್ಪಿದ ಘಟನೆ ತಿರುಚ್ಚಿ-ಕರೂರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತಲೈ ಬಳಿ ಮುಂಜಾನೆ 2:15 ರ ಸುಮಾರಿಗೆ ಅಪಘಾತ...
ರಾಂಚಿ ಫೆಬ್ರವರಿ 25: ಜಾರ್ಖಂಡ್ ರಾಜ್ಯದಲ್ಲಿ ಘೋರ ದುರಂತವೊಂದು ನಡೆದಿದ್ದು, ಬುಡಕಟ್ಟು ಮೂಲದ ಮೂವರು ಅಪ್ರಾಪ್ತ ಬಾಲಕಿಯರ ಮೇಲೆ 18 ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಫೆಬ್ರವರಿ 21 ರಂದು ತಡರಾತ್ರಿ ಜಾರ್ಖಂಡ್ನ...
ತಿರುವನಂತಪುರಂ ಫೆಬ್ರವರಿ 25: ಕೇರಳ ರಾಜ್ಯ ರಾಜಧಾನಿ ತಿರುವನಂತಪುರಂ ಬಳಿಯ ವೆಂಜರಮೂಡು ಪ್ರದೇಶದಲ್ಲಿ ನಡೆದ 5 ಮಂದಿಯ ಹತ್ಯಾಕಾಂಡಕ್ಕೆ ಕೇರಳ ಪೊಲೀಸ್ ಇಲಾಖೆಯೇ ಶಾಕ್ ಆಗಿದೆ. ಡ್ರಗ್ಸ್ ನಶೆಯಲ್ಲಿ ಕೊಲೆಗಡುಕ ಅಫಾನ್ ಮಾಡಿರುವ ಕೃತ್ಯ ಬೆಚ್ಚಿ...