Home ಪ್ರಮುಖ ಸುದ್ದಿಗಳು

ಪ್ರಮುಖ ಸುದ್ದಿಗಳು

ಶಾಂತಿ ಸಭೆಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ಮುಖಂಡರನ್ನು ಆಹ್ವಾನಿಸದಿರುವುದಕ್ಕೆ ಆಕ್ರೋಶ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಶಾಂತಿ ಸಭೆಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ಮುಖಂಡರನ್ನು ಆಹ್ವಾನಿಸದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ...

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರಿ ದುರಂತ.

ಮಂಗಳೂರು ಜುಲೈ 16 :  ದುಬೈ ನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ  ಏರ್ ಇಂಡಿಯಾ ವಿಮಾನ ವಿಮಾನವು ಲ್ಯಾಂಡ್ ಆಗುವ ಸಂದರ್ಭದಲ್ಲಿ ರನ್ ವೇ ಪಕ್ಕದಲ್ಲಿ ಆಳವಡಿಸಿದ್ದ ಮಾರ್ಗದರ್ಶಿ ದ್ವೀಪಗಳಿಗೆ ಡಿಕ್ಕಿ...

ಮನಾಲಿ ಪ್ರವಾಸ ಮುಗಿಸಿ ಹಿಂದಿರುಗುತ್ತಿದ್ದ ಪ್ರವಾಸಿಗರಿಗೆ ರೈಲಿನಲ್ಲಿ ಕಿರುಕುಳ

ಮಂಗಳೂರು ಜುಲೈ 16:- ಮನಾಲಿ ಪ್ರವಾಸ ಮುಗಿಸಿ ಹಿಂದಿರುಗುತ್ತಿದ್ದ ಪ್ರವಾಸಿಗರಿಗೆ ರೈಲಿನಲ್ಲಿ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲನಲ್ಲಿ ಪ್ರವಾಸಿಗರಿಗೆ ಚಾಕು ತೋರಿಸಿ ಚಿನ್ನದ ಸರ ಕಿತ್ತುಕೊಂಡು ಕಿರಾತಕರು...

ಜನಪ್ರತಿನಿಧಿಗಳಿಗೆ ಕಾಯದೆ ಜನರಿಂದೇ ಸೇತುವೆ ಉದ್ಘಾಟನೆ.

ಪುತ್ತೂರು. ಜುಲೈ 16:  ಪ್ರಸಿದ್ಧ ನಾಗಕ್ಷೇತ್ರವಾದ ಕುಕ್ಕೆ ಸುಬ್ರಮಣ್ಯ ಹಾಗೂ ಧರ್ಮಸ್ಥಳ ಕ್ಷೇತ್ರವನ್ನು ಸಂಪರ್ಕಿಸುವ ರಸ್ತೆಯಾದ ಪುತ್ತೂರು ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮುಗೇರು ಎಂಬಲ್ಲಿ ನೂತನವಾಗಿ ನಿರ್ಮಾಣವಾದ ಸೇತುವೆಗೆ ಇಂದು ಗ್ರಾಮಸ್ಥರೇ ಸೇರಿ...

ಕೃಷಿ ತೋಟಗಳಿಗೆ ಕಂಬಳಿಹುಳ ಕಾಟ, ಕೃಷಿಕ ಹೈರಾಣ.

ಸುಳ್ಯ, ಜುಲೈ 16: ಮಳೆಗಾಲದಲ್ಲಿ ಕರಾವಳಿಯ ಕೃಷಿಕರಿಗೆ ಒಂದಲ್ಲ ಒಂದು ಸಮಸ್ಯೆ ಎದುರಾಗೋದು ಸಾಮಾನ್ಯ. ಕಳೆದ ಹಲವು ವರ್ಷಗಳಿಂದ ಆಫ್ರಿಕನ್ ಬಸವನ ಹುಳುವಿನ ತೊಂದರೆ ಅನುಭವಿಸಿಕೊಂಡು ಬಂದಿದ್ದ ಕೃಷಿಕರಿಗ ಈ ಬಾರಿ ಕಂಬಳಿ...

ನಾಯಿ ಬಾಯಲ್ಲಿ ನವಜಾತ ಶಿಶುವಿನ ಕಳೇಬರ ಪತ್ತೆ, ಪೋಲೀಸ್ ತನಿಖೆ

ನವಜಾತ ಶಿಶುವಿನ ಕಳೇಬರವೊಂದು ಪುತ್ತೂರು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನಾಯಿಯ ಬಾಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ನಾಯಿಯನ್ನು ಗಮನಿಸಿ ಪೋಲೀಸರಿಗೆ ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದು, ಪುತ್ತೂರ ನಗರ ಪೋಲೀಸರು ತನಿಖೆ ಆರಂಭಿಸಿದ್ದಾರೆ....

ಪೋಲೀಸ್ ನೋಟೀಸ್ ಗೆ ಕಾನೂನು ಸಲಹೆಗಾರರ ಜೊತೆ ಚರ್ಚಿಸಿ ಉತ್ತರಿಸುವೆ, ವಜ್ರದೇಹಿ ಸ್ವಾಮೀಜಿ.

ಜುಲೈ 4 ರಂದು ಬಿ.ಸಿ.ರೋಡ್ ನಲ್ಲಿ ನಡೆದ ಆರ್.ಎಸ್.ಎಸ್. ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯ ಸಂಬಂಧಿ ಸ್ಪೋಟಕ ಮಾಹಿತಿ ತನ್ನಲ್ಲಿದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದ ಗುರುಪುರ ವಜ್ರದೇಹಿ ಮಠದ ಸ್ವಾಮೀಜಿಗೆ ಬಂಟ್ವಾಳ...

ದಾಖಲೆ ರಹಿತ 50 ಲಕ್ಷ ಮೌಲ್ಯದ ನಿಷೇಧಿತ ನೋಟು ಪತ್ತೆ, ಮೂವರ ಬಂಧನ.

ಪುತ್ತೂರು ನಗರ ಪೋಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ 50 ಲಕ್ಷ ಮೌಲ್ಯದ ನಿಷೇಧಿತ 500 ಹಾಗೂ 1000 ರೂಪಾಯಿ ಮೌಲ್ಯದ ನೋಟುಗಳನ್ನು ವಶಪಡಿಸಿಕೊಂಡು, ಈ ಸಂಬಂಧ ಮೂವರನ್ನು...

ಪೂಜಾರಿ ಆಪ್ತ ಹರಿಕೃಷ್ಣ ಬಂಟ್ವಾಳ್ ಬಿಜೆಪಿಗೆ ?

ಮಂಗಳೂರು, ಜುಲೈ 16 : ಕಾಂಗ್ರೆಸ್ ಹಿರಿ ನಾಯಕ ಬಿ. ಜನಾರ್ದನ ಪೂಜಾರಿ ಅವರ ಪರಮ ಆಪ್ತ, ಮಾಜಿ ಕೆಪಿಸಿಸಿ ವಕ್ತಾರ ಹರಿಕೃಷ್ಣ ಬಂಟ್ವಾಳ್ ಅವರು ಭಾರತೀಯ ಜನತಾ ಪಾರ್ಟಿಗೆ ಸೇರುವುದು ಬಹುತೇಕ...

ಶರತ್ ಸಾವಿನ ಹಿನ್ನಲೆ ವಜ್ರದೇಹಿ ಮಠದ ಸ್ವಾಮೀಜಿಗೆ ಪೋಲೀಸ್ ನೋಟೀಸ್.

ಮಂಗಳೂರು. ಜುಲೈ15: ಜುಲೈ 4 ರಂದು ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಸಾವಿನ ಕುರಿತ ಸ್ಪೋಟಕ ಮಾಹಿತಿ ತನ್ನ ಬಳಿಯಿದೆ ಎನ್ನುವ ವಿಚಾರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದ ಗುರುಪುರ ಮಠದ ರಾಜಶೇಖರಾನಂದ...
- Advertisement -

Latest article

ಕರಾವಳಿಯಲ್ಲಿ ಭಾರಿ ಚರ್ಚೆಯಲ್ಲಿರುವ ಜನಾರ್ಧನ ಪೂಜಾರಿಯವರ ಮಹಾಪ್ರತಿಜ್ಞೆ

ಕರಾವಳಿಯಲ್ಲಿ ಭಾರಿ ಚರ್ಚೆಯಲ್ಲಿರುವ ಜನಾರ್ಧನ ಪೂಜಾರಿಯವರ ಮಹಾಪ್ರತಿಜ್ಞೆ ಮಂಗಳೂರು ಮೇ 24: ಮಾಜಿ ಕೇಂದ್ರ ಸಚಿವ ಕಾಂಗ್ರೇಸ್ ನ ಹಿರಿಯ ಮುಖಂಡ ಬಿ. ಜನಾರ್ಧನ ಪೂಜಾರಿಯವರ ಪ್ರತಿಜ್ಞೆ ಈಗ ಕರಾವಳಿಯಲ್ಲಿ ಬಾರಿ ಚರ್ಚೆಯಲ್ಲಿದೆ. ತಮ್ಮ...

ತಾತ ದೇವೇಗೌಡರಿಗೊಸ್ಕರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಪ್ರಜ್ವಲ್ ರೇವಣ್ಣ

ತಾತ ದೇವೇಗೌಡರಿಗೊಸ್ಕರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾದ ಪ್ರಜ್ವಲ್ ರೇವಣ್ಣ ಹಾಸನ ಮೇ 24: ಹಾಸನದ ನೂತನ ಸಂಸದ ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ತಾತ ದೇವೇಗೌಡರು ತುಮಕೂರು ಕ್ಷೇತ್ರದಲ್ಲಿ ಸೋತ...

ಕಾಂಗ್ರೆಸ್ ಜೆಡಿಎಸ್ 20 ಶಾಸಕರು ಬಿಜೆಪಿಗೆ – ಶೋಭಾ ಕರಂದ್ಲಾಜೆ

ಕಾಂಗ್ರೆಸ್ ಜೆಡಿಎಸ್ 20 ಶಾಸಕರು ಬಿಜೆಪಿಗೆ - ಶೋಭಾ ಕರಂದ್ಲಾಜೆ ಉಡುಪಿ ಮೇ 23: ರಾಜ್ಯ ಸಮ್ಮಿಶ್ರ ಸರಕಾರದ ಪತನಕ್ಕೆ ಕ್ಷಣಗಣನೇ ಆರಂಭವಾಗಿದ್ದು, ಕಾಂಗ್ರೆಸ್ ಜೆಡಿಎಸ್ 20 ಶಾಸಕರು ಬಿಜೆಪಿಗೆ ಬರಲಿದ್ದು, ಜನವಿರೋಧಿ ಸರಕಾರದ...