Connect with us

LATEST NEWS

ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿ – ಬಾಲಕ ಗಂಭೀರ

ಮಂಗಳೂರು ಡಿಸೆಂಬರ್ 4: ಹೆದ್ದಾರಿ ದಾಟುತ್ತಿದ್ದ ಬಾಲಕನಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಂಪಲ ಬೈಪಾಸ್‌‌ನಲ್ಲಿ ನಡೆದಿದೆ.


ಗಂಭೀರ ಗಾಯಗೊಂಡ ಬಾಲಕನನ್ನ ಐಯಾನ್‌ (16) ಎನ್ನಲಾಗಿದ್ದು, ಈತನ ಮನೆಯೆ ಎದುರುಗಡೆಯೇ ಈ ಅಪಘಾತ ಸಂಭವಿಸಿದೆ. ಐಯಾನ್‌‌ ಅಂಗಡಿಗೆ ತೆರಳಿ ವಾಪಾಸ್ಸಾಗುತ್ತಿದ್ದ ಸಂದರ್ಭ ಕಾರೊಂದು ಡಿಕ್ಕಿ ಹೊಡೆದಿದೆ. ಬಾಲಕನಿಗೆ ಡಿಕ್ಕಿ ಹೊಡೆದ ಬಳಿಕ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ನಿಂತಿದೆ.

Facebook Comments

comments