Connect with us

FILM

ಬಾಲಿವುಡ್ ನಟಿ ದಿಶಾ ಪಟಾನಿಯ ಹಾಟ್ ಬಿಕಿನಿ ಅವತಾರ

ಮುಂಬೈ : ಸದಾ ಹಾಟ್ ಅವತಾರಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಹಚ್ಚುವ ನಟಿ ದಿಶಾ ಪಟಾನಿ ಈ ಬಾರಿ ಮಾಲ್ಡೀವ್ಸ್ ನಲ್ಲಿ ದೀಪಾವಳಿ ಹಾಲಿಡೇ ಕಳೆಯುತ್ತಿದ್ದು, ಈ ಸಂದರ್ಭ ತೆಗೆದ ಹಾಟ್ ಪೋಟೋಗಳನ್ನು ಇನ್ಸ್ಟಾ ಗ್ರಾಂ ಗೆ ಅಪ್ಲೋಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ


ನಟಿ ದಿಶಾ ಪಟಾನಿ ತಮ್ಮ ಬಿಕಿನಿ ಹಾಗೂ ಹಾಟ್​ ಫೋಟೋಶೂಟ್​ಗಳಿಂದಲೇ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುತ್ತಾರೆ. ಅದಕ್ಕೆ ಕಾರಣ ಅವರು ಮಾಡುವ ಹಾಟ್​ ಫೋಟೋಶೂಟ್​ಗಳ ಪೋಸ್ಟ್​ಗಳು.


ಈಗಲೂ ಸಹ ದಿಶಾ ರೆಡ್ ಕಲರ್ ನ ಬಿಕಿನಿ ತೊಟ್ಟಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಾಲ್ಡೀವ್ಸ್ ನಲ್ಲಿ ರಜೆ ಮಜಾದಲ್ಲಿರುವ ಅವರು ಬಿಚ್ ಒಂದರಲ್ಲಿ ರೆಡ್ ಕಲರ್ ಬಿಕಿನಿಯಲ್ಲಿ ತೆಗೆದಿರುವ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಇನ್ನು ನಟಿ ದಿಶಾ ಪಟಾಣಿ ಸದ್ಯ ವರುಣ್​ ಧವನ್​ ಜೊತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *