ಶ್ರೀ ಗುರುಮಂತ್ರಂ ಜ್ಯೋತಿಷ್ಯ ಸಾನಿಧ್ಯ ಪಂಡಿತ್ ಶ್ರೀ ಗಣೇಶ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900098089
ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾ ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900098089
ನವೆಂಬರ್ 11 ರ, ಮಂಗಳವಾರ, ಭೌಮ ಪುಷ್ಯ ಯೋಗ, ಗಜಕೇಸರಿ ಯೋಗ, ರವಿ ಯೋಗ, ಸರ್ವಾರ್ಥ ಸಿದ್ಧಿ ಯೋಗದ ಜೊತೆಗೆ ನಾಳೆ ಅನೇಕ ಶುಭ ಯೋಗಗಳು ರೂಪಗೊಳ್ಳುತ್ತಿವೆ. ಇದರಿಂದಾಗಿ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗುವುದು. ಕೆಲವು ರಾಶಿಗಳು ಈ ಶುಭ ಯೋಗಗಳ ಲಾಭವನ್ನು ಪಡೆಯಲಿವೆ. ಈ ರಾಶಿಯವರು ಸಂತೋಷ-ಸಮೃದ್ಧಿಯನ್ನು ಹೊಂದುತ್ತಾರೆ ಮತ್ತು ಹಣ ಗಳಿಸಲು ಉತ್ತಮ ಅವಕಾಶಗಳು ಲಭಿಸುವುದು. ಈ ರಾಶಿಗೆ ಸೇರಿದ ಜನರ ಸಂತೋಷ ಮತ್ತು ಧೈರ್ಯದಲ್ಲಿ ಉತ್ತಮ ಹೆಚ್ಚಳವಿರುತ್ತದೆ ಮತ್ತು ನಿಮ್ಮ ಚಿಂತೆಗಳು ಕ್ರಮೇಣ ಕಡಿಮೆಯಾಗುತ್ತವೆ. ಈ ರಾಶಿಗಳ ಜೊತೆಗೆ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಸಹ ಹೇಳಲಾಗಿದೆ. ಈ ಪರಿಹಾರಗಳನ್ನು ನೀವು ಅನುಸರಿಸುವುದರಿಂದ ನಿಮ್ಮ ಜಾತಕದಲ್ಲಿ ಮಂಗಳ ಗ್ರಹದ ಸ್ಥಾನವು ಬಲಗೊಳ್ಳುತ್ತದೆ ಮತ್ತು ಹನುಮಂತನ ಕೃಪೆಗೆ ನೀವು ಪಾತ್ರರಾಗಬಹುದು. ರಾಮ ಭಕ್ತ ಹನುಮಂತನ ವಿಶೇಷ ಕೃಪೆಯೊಂದಿಗೆ ಈ ರಾಶಿಯವರು ಶತ್ರುಗಳು ಮತ್ತು ತೊಂದರೆಗಳಿಂದ ಮುಕ್ತಿಯನ್ನು ಪಡೆಯುವರು ಮತ್ತು ನಿಮ್ಮ ಧೈರ್ಯವು ಹೆಚ್ಚಾಗುತ್ತದೆ. ನವೆಂಬರ್ 11 ರಂದು ಯಾವ ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಎಂದು ತಿಳಿಯೋಣ.
ವೃಷಭ ರಾಶಿ:
ವೃಷಭ ರಾಶಿಗೆ ಸೇರಿದ ಜನರಿಗೆ ನಾಳೆ ಮಂಗಳವಾರ ದಿನ ಟೆಕ್ನಿಕಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅದೃಷ್ಟ ಶಾಲೆಯಾದ ದಿನವಾಗಿರುವುದು. ಇಂಜಿನಿಯರಿಂಗ್ ಮತ್ತು ಆಟೋಮೊಬೈಲ್ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವ ಜನರಿಗೆ ಅಪಾರ ಲಾಭ ದೊರಕಲಿದೆ. ನಾಳೆ ನಿಮ್ಮ ಯಾವುದಾದರೂ ಆಸೆ ಈಡೇರುವುದರಿಂದ ಬಹಳ ಸಂತೋಷದಿಂದಿರುವಿರಿ. ಅಧಿಕಾರಿಗಳ ಪ್ರೋತ್ಸಾಹದಿಂದ ಯಶಸ್ವಿಯಾಗಿ ನಿಮ್ಮ ಕೆಲಸಗಳು ಪೂರ್ಣಗೊಳ್ಳುವುದು. ಮನೆಯಲ್ಲಿ ನಾಳೆ ಉತ್ತಮ ದಿನವಾಗಿರಲಿದೆ. ತಂದೆಯಿಂದ ವಿಶೇಷವಾಗಿ ಹೆಚ್ಚಿನ ಪ್ರಯೋಜನಗಳಾಗುವುದು. ಕುಟುಂಬ ವ್ಯವಹಾರದಿಂದ ಲಾಭವನ್ನು ಪಡೆಯುವಿರಿ. ಯಾವುದಾದರು ಹಿರಿಯ ವ್ಯಕ್ತಿಗಳ ಸಂಪೂರ್ಣ ಬೆಂಬಲ ಹಾಗೂ ಮಾರ್ಗದರ್ಶನದಿಂದ ಲಾಭವನ್ನು ಪಡೆಯುವಿರಿ.
ಕಟಕ ರಾಶಿ:
ಕಟಕ ರಾಶಿಗೆ ಸೇರಿದ ಜನರಿಗೆ ನಾಳೆ ಮಂಗಳವಾರ ದಿನ ಮಂಗಳವಾರದಾಯಕವಾಗಿರುವುದು. ನಾಳೆ ಅದೃಷ್ಟದೊಂದಿಗೆ ನಿಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸುವಿರಿ. ನಾಳೆ ಚಿಕಿತ್ಸೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಕೆಲಸವನ್ನು ಮಾಡುವ ಜನರಿಗೆ ಉತ್ತಮ ದಿನವಾಗಿರುವುದು. ನಾಳೆ ಯಾವುದಾದರೂ ಯೋಜನೆಗಳಲ್ಲಿ ಹಣವನ್ನು ವಿನಿಯೋಗಿಸುವುದರಿಂದ ಉತ್ತಮ ಆದಾಯವನ್ನು ಗಳಿಸುವಿರಿ. ಕೆಲಸದಲ್ಲಿ ನಿಮ್ಮ ಪ್ರಭಾವ ಹಾಗೂ ಗೌರವ, ಖ್ಯಾತಿ ಹೆಚ್ಚಾಗುವುದು. ನಾಳೆ ನೀವು ಹಳೆಯ ಸ್ನೇಹಿತರ ಅಥವಾ ಪರಿಚಿತರ ಸಹಾಯವನ್ನು ಪಡೆಯುವಿರಿ. ವ್ಯಾಪಾರದಲ್ಲಿ ನಾಳೆ ಲಾಭವನ್ನು ಪಡೆಯುವುದರಿಂದ ಉತ್ತಮ ಯಶಸ್ಸು ಕೊಡ ದೊರಕಲಿದೆ. ನಾಳೆ ನೀವು ಕಳೆದು ಹೋದ ಹಣವನ್ನು ವಾಪಸ್ಸು ಪಡೆಯುವಿರಿ. ಪ್ರೀತಿಯ ಜೀವನಕ್ಕೆ ಸಂಬಂಧಿಸಿದಂತೆ ನಾಳೆ ನಿಮ್ಮ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಮತ್ತು ಅವಿಸ್ಮರಣೀಯ ಸಮಯವನ್ನು ಕಳೆಯುವಿರಿ. ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ಉತ್ತಮ ಪ್ರದರ್ಶನದಿಂದ ನೀವು ಸಂತೋಷದಿಂದಿರುವಿರಿ. ನಾಳೆ ನಿಮಗೆ ಅಪರಿಚಿತ ವ್ಯಕ್ತಿಯ ಸಂಪೂರ್ಣ ಬೆಂಬಲ ದೊರಕುವುದು.
ಕನ್ಯಾ ರಾಶಿ:
ಕನ್ಯಾ ರಾಶಿಗೆ ಸೇರಿದ ಜನರಿಗೆ ನಾಳೆ ಆರ್ಥಿಕ ವಿಚಾರಗಳಲ್ಲಿ ಅದೃಷ್ಟ ಹೆಚ್ಚಾಗಲಿದೆ. ನಾಳೆ ಆರ್ಥಿಕ ಯೋಜನೆಗಳಲ್ಲಿ ಮತ್ತು ಪ್ರಯತ್ನಗಳಲ್ಲಿ ಯಶಸ್ಸನ್ನು ಗಳಿಸುವಿರಿ. ವ್ಯಾಪಾರದಲ್ಲಿ ನಾಳೆ ಉತ್ತಮ ಆದಾಯ ದೊರಕುವುದು. ವಿರೋಧಿಗಳು ಮತ್ತು ನಿಮ್ಮ ಪ್ರತಿಸ್ಪರ್ಧಿಗಳು ಶಾಂತವಾಗಿರುವರು. ಆದರೆ ನಿಮ್ಮ ಪ್ರಗತಿಯನ್ನು ನೋಡಿ ಆಶ್ಚರ್ಯ ಚಕಿತರಾಗುವರು. ನಾಳೆ ನಿಮ್ಮ ಯಾವುದಾದರೂ ಸ್ನೇಹಿತರ ಮತ್ತು ಪರಿಚಿತರ ಮೂಲಕ ಹೆಚ್ಚಿನ ಪ್ರಯೋಜನವನ್ನು ಪಡೆಯುವಿರಿ. ನಾಳೆ ನಿಮ್ಮ ಉತ್ಸಾಹದಿಂದಾಗಿ ಹೂಡಿಕೆ ಮಾಡುವುದರಿಂದ ಲಾಭವನ್ನು ಗಳಿಸುವಿರಿ. ನಾಳೆ ನೀವು ಕಳೆದು ಹೋದ ಹಣವನ್ನು ವಾಪಸ್ಸು ಪಡೆಯುವ ಯೋಗವಿದೆ. ಪ್ರೀತಿಯ ಜೀವನ ಮತ್ತು ಕುಟುಂಬ ಜೀವನಕ್ಕೆ ಸಂಬಂಧಿಸಿದಂತೆ ನಾಳೆ ಕನ್ಯಾ ರಾಶಿಗೆ ಸೇರಿದ ಜನರಿಗೆ ಅದೃಷ್ಟಶಾಲಿಯಾದ ದಿನವಾಗಿರುವುದು. ಕೆಲಸದಲ್ಲಿ ನಿಮ್ಮ ಪ್ರಯತ್ನಗಳಿಂದಾಗಿ ಸಕಾರಾತ್ಮಕ ಸುದ್ದಿಯನ್ನು ಪಡೆಯುವುದರಿಂದ ಸಂತೋಷದಿಂದಿರುವಿರಿ. ನಾಳೆ ನಿಮ್ಮ ಸುಖ ಸಮೃದ್ಧಿಯಿಂದ ಹೆಚ್ಚಿನ ಲಾಭಗಳಾಗುವುದು.
ತುಲಾ ರಾಶಿ:
ತುಲಾ ರಾಶಿಗೆ ಸೇರಿದ ಜನರಿಗೆ ನಾಳೆ ಮಂಗಳವಾರದ ದಿನ ವಿಭಿನ್ನ ಕ್ಷೇತ್ರಗಳಿಂದ ಅದೃಷ್ಟ ಕೈ ಹಿಡಿಯಲಿದೆ. ನಾಳೆ ನಿಮ್ಮ ಸಂತೋಷವನ್ನು ಹೆಚ್ಚಿಸುವಂತಹ ಸುದ್ಧಿ ಲಭಿಸಲಿದೆ. ಯಾವುದಾದರು ಸ್ನೇಹಿತರ ಮತ್ತು ಸಂಬಂಧಿಕರ ಮೂಲಕ ಹೆಚ್ಚಿನ ಪ್ರಯೋಜನವನ್ನು ಪಡೆಯುವಿರಿ. ಕೆಲಸದಲ್ಲಿ ಅಧಿಕಾರಿಗಳು ನಿಮ್ಮ ಕೆಲಸದಿಂದ ಪ್ರಭಾವಿತರಾಗುವರು. ನಾಳೆ ಯಾವುದಾದರೂ ಹೊಸ ಜವಾಬ್ದಾರಿ ದೊರಕುವುದು. ಶಿಕ್ಷಣ ಮತ್ತು ಅದಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವ ಜನರಿಗೆ ನಾಳೆ ಉತ್ತಮ ದಿನವಾಗಿರಲಿದೆ. ಕೆಲಸ ಹಾಗೂ ಹೂಡಿಕೆಗಳಿಂದ ಲಾಭವನ್ನು ನಾಳೆ ಪಡೆಯುವಿರಿ. ಕಲೆಗೆ ಸಂಬಂಧಿಸಿದಂತಹ ಜನರಿಗೆ ನಾಳೆ ರಚನಾತ್ಮಕ ಸಾಮರ್ಥ್ಯದಿಂದಾಗಿ ಲಾಭ ದೊರಕಲಿದೆ. ಫ್ಯಾಷನ್ ಮತ್ತು ಬಟ್ಟೆಗೆ ಸಂಬಂಧಿಸಿದ ವ್ಯಾಪಾರವನ್ನು ಮಾಡುವ ಜನರಿಗೆ ನಾಳೆ ಉತ್ತಮ ದಿನವಾಗಿರುವುದು. ರಾಜಕೀಯ ಸಂಪರ್ಕಗಳಿಂದ ಸಾಕಷ್ಟು ಲಾಭವನ್ನು ಪಡೆಯುವಿರಿ.
ಮಕರ ರಾಶಿ:
ಮಕರ ರಾಶಿಗೆ ಸೇರಿದ ಜನರಿಗೆ ನಾಳೆ ಕೆಲಸದಲ್ಲಿ ನಿಮ್ಮ ಪ್ರಯತ್ನಗಳಿಂದ ಯಶಸ್ಸ ದೊರಕಲಿದೆ. ಮಕರ ರಾಶಿಗೆ ಸೇರಿದ ಜನರಿಗೆ ನಾಳೆ ಮಂಗಳವಾರ ದಿನ ಶುಭ ದಿನವಾಗಿರುವುದು. ನಾಳೆ ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ವಿಶೇಷವಾಗಿ ಹೆಚ್ಚಿನ ಪ್ರಯೋಜನವನ್ನು ಪಡೆಯುವಿರಿ. ಶಿಕ್ಷಣಕ್ಕೆ ಸಂಬಂಧಿಸಿದ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನವನ್ನು ನೀಡುವರು. ನಾಳೆ ಅದೃಷ್ಟದ ಸಂಪೂರ್ಣ ಬೆಂಬಲ ದೊರಕಲಿದೆ. ಸರ್ಕಾರಿ ಕೆಲಸಕ್ಕೆ ಸಂಬಂಧಿಸಿದಂತೆ ನಿಮಗೆ ಬಡ್ತಿ ಮತ್ತು ಅಧಿಕಾರಿಗಳ ಪ್ರೋತ್ಸಾಹ ದೊರಕುವುದು. ನಾಳೆ ಅದೃಷ್ಟದ ಸಂಪೂರ್ಣ ಬೆಂಬಲದಿಂದ ನಿಮ್ಮ ಸುಖ, ಸಮೃದ್ಧಿ ಹೆಚ್ಚಾಗುವ ಯೋಗವಿದೆ. ಹಾಗೆ ಹೊಸ ವಾಹನವನ್ನು ಖರೀದಿಸಬೇಕೆಂದು ಪ್ರಯತ್ನವನ್ನು ಪಡುತ್ತಿರುವವರಿಗೆ ಯಶಸ್ಸು ದೊರಕುವುದು. ಆಸ್ತಿಗೆ ಸಂಬಂಧಿಸಿದಂತೆ ಹೂಡಿಕೆಯನ್ನು ಮಾಡುವುದರಿಂದ ನಾಳೆ ಉತ್ತಮ ದಿನವನ್ನು ಹೊಂದುವವಿರಿ. ನಾಳೆ ನಿಮಗೆ ಹಠಾತ್ ಯಾವುದಾದರು ವ್ಯಕ್ತಿಯನ್ನು ಭೇಟಿಯಾಗುವ ಅವಕಾಶ ಲಭಿಸುವುದು. ಇದರಿಂದ ಅದೃಷ್ಟದ ಬೆಂಬಲದಿಂದಾಗಿ ನಾಳೆ ಮನೆಯಲ್ಲಿ ಯಾವುದಾದರು ಮಂಗಳ ಕಾರ್ಯ ಆಯೋಜಿಸಬಹುದಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿ 9900098089
ಶ್ರೀ ಗುರುಮಂತ್ರಂ ಜ್ಯೋತಿಷ್ಯ ಸಾನಿಧ್ಯ ಪಂಡಿತ್ ಶ್ರೀ ಗಣೇಶ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9900098089
ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ?ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾ ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9900098089



