ಬ್ಯೂಟಿಷಿಯನ್‌ಗೆ ಪ್ರಪೋಸ್ ಮಾಡಿದ ಸಲೂನ್ ಮಾಲೀಕ: ರೊಚ್ಚಿಗೆದ್ದು ದಾಳಿ ನಡೆಸಿದ ಪತಿ ಮತ್ತು ಗ್ಯಾಂಗ್!

ಬೆಂಗಳೂರು, ಏಪ್ರಿಲ್ 04: ಕೆಲಸದ ಸ್ಥಳದಲ್ಲಿ ಆರಂಭವಾದ ಸಣ್ಣ ಕಿರಿಕ್ ಇದೀಗ ಭೀಕರ ಮಾರಾಮಾರಿಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಆವಲಹಳ್ಳಿಯಲ್ಲಿ ನಡೆದಿದೆ. ತನ್ನ ಪತ್ನಿಗೆ ಸಲೂನ್ ಮಾಲೀಕ ಪ್ರಪೋಸ್ ಮಾಡಿದ್ದಾನೆ ಎಂಬ ಕಾರಣಕ್ಕೆ ಆಕ್ರೋಶಗೊಂಡ ಪತಿ, ತನ್ನ ಬೆಂಬಲಿಗರೊಂದಿಗೆ ಸೇರಿ ಸಲೂನ್ ಮೇಲೆ ದಾಳಿ ನಡೆಸಿ ದಾಂಧಲೆ ನಡೆಸಿದ್ದಾನೆ. ಆವಲಹಳ್ಳಿಯ ‘ಸ್ಕಿನ್ ಶೈನ್ ಫ್ಯಾಮಿಲಿ ಸಲೂನ್’ ಮಾಲೀಕ ಮೋಹನ್ ಕುಮಾರ್ ಎಂಬಾತ ತನ್ನಲ್ಲಿ ಕೆಲಸ ಮಾಡುತ್ತಿದ್ದ ಬ್ಯೂಟಿಷಿಯನ್‌ಗೆ ಬಿಸ್ಕೆಟ್ ನೀಡಿ ಪ್ರಪೋಸ್ ಮಾಡಿದ್ದ ಎನ್ನಲಾಗಿದೆ. ಆದರೆ, ಆಕೆ … Continue reading ಬ್ಯೂಟಿಷಿಯನ್‌ಗೆ ಪ್ರಪೋಸ್ ಮಾಡಿದ ಸಲೂನ್ ಮಾಲೀಕ: ರೊಚ್ಚಿಗೆದ್ದು ದಾಳಿ ನಡೆಸಿದ ಪತಿ ಮತ್ತು ಗ್ಯಾಂಗ್!