Connect with us

    ಪ್ರಮುಖ ಸುದ್ದಿಗಳು

    ದಕ್ಷಿಣಕನ್ನಡ ಜಿಲ್ಲೆ

    DAKSHINA KANNADA13 hours ago

    ಬಿಜೆಪಿ ಕಾರ್ಯಕರ್ತನ ಮನೆಗೆ ನುಗ್ಗಿ ದಾಂಧಲೆ ಪ್ರಕರಣ – 8 ಮಂದಿ ಕಾಂಗ್ರೇಸ್ ಬೆಂಬಲಿಗರು ಅರೆಸ್ಟ್

    ಪುತ್ತೂರು ಮಾರ್ಚ್ 18: ಬಿಜೆಪಿ ಸಾಮಾಜಿಕ ಜಾಲತಾಣ ಪ್ರಮುಖ್ ಜಯಾನಂದ.ಕೆ. ಮನೆಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಕಾಂಗ್ರೆಸ್ ಶಾಸಕ ಅಶೋಕ್ ರೈ...

    DAKSHINA KANNADA14 hours ago

    ಮಂಗಳೂರು : ಲೋಕಸಭಾ ಚುನಾವಣೆ, ಸಭೆ, ಸಮಾರಂಭ, ಚುನಾವಣಾ ಪ್ರಚಾರಗಳಿಗೆ ಪೂರ್ವಾನುಮತಿ ಕಡ್ಡಾಯ..!

    ಮಂಗಳೂರು : ಇದೀಗ ಘೋಷಣೆಯಾಗಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ಚುನಾವಣಾ ಪ್ರಚಾರಗಳಿಗೆ ಅಗತ್ಯವಾಗಿರುವ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ...

    DAKSHINA KANNADA15 hours ago

    ‘ದೈವ ದೇವರ ಹೆಸರಲ್ಲಿ ಕಲಾವಿದರ ಮೇಲೆ ಹಲ್ಲೆ ದಬ್ಬಾಳಿಕೆ ಸಹಿಸಲ್ಲ ಇದು ಇಲ್ಲೇ ಕೊನೆಯಾಗಬೇಕು’ ಕರಾವಳಿ ಕಲಾವಿದರ ಒಕ್ಕೊರಲ ಎಚ್ಚರಿಕೆ..!

    ಮಂಗಳೂರು :ದೈವ ದೇವರ ಹೆಸರಿನಲ್ಲಿ ಕಲಾವಿದರ ಮೇಲೆ ಹಲ್ಲೆ ದಬ್ಬಾಳಿಕೆಗಳನ್ನು ಯಾವೋತ್ತು ಸಹಿಸಲ್ಲ. ಇದು ಇಲ್ಲೇ ಕೊನೆಯಾಗಬೇಕು. ಮುಂದೆ ಇದು ಪುನರಾವರ್ತನೆ ಆದಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ...

    DAKSHINA KANNADA16 hours ago

    ಪುತ್ತೂರು ಶಾಸಕ ಬೆಂಬಲಿಗರಿಂದ ಬಿಜೆಪಿ ಕಾರ್ಯಕರ್ತನ ಮನೆಗೆ ನುಗ್ಗಿ ಹಲ್ಲೆಗೆ ಯತ್ನ : ಸಂಸದ ಕಟೀಲ್ ಖಂಡನೆ

    ಮಂಗಳೂರು : ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ಬೆಂಬಲಿಗರು ಬಿಜೆಪಿ ಕಾರ್ಯಕರ್ತ ಜಯಾನಂದ ಬಂಗೇರ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಲು ಯತ್ನಿಸಿದ ಘಟನೆಯನ್ನು ಸಂಸದ ನಳಿನ್‌ಕುಮಾರ್...

    DAKSHINA KANNADA19 hours ago

    ಮಂಗಳೂರು :ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿ,ಸೂಕ್ತ ದಾಖಲೆ ಇಲ್ಲದ ರೂ. 1. 32 ಲಕ್ಷ ನಗದು ವಶಕ್ಕೆ..!.

    ಮಂಗಳೂರು : ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಕಾರಣ ಅಕ್ರಮ ಹಣ ಸಾಗಾಟ ವಹಿವಾಟಿನ ಮೇಲೆ ಚುನಾವಣ ಆಯೋಗ ಹದ್ದಿನ ಕಣ್ಣಿಟ್ಟಿದೆ. ಮಂಗಳೂರು ನಗರದ ಹೊರವಲಯದ...

    DAKSHINA KANNADA24 hours ago

    ಸುಳ್ಯ ಸಂಪಾಜೆ ಗಡಿಯಲ್ಲಿ ಪ್ರತ್ಯಕ್ಷರಾದ ನಕ್ಸಲರು..!

    ಮಡಿಕೇರಿ : 6 ವರ್ಷದ ಬಳಿಕ ನಕ್ಸಲರು ಸುಳ್ಯ ಸಂಪಾಜೆ ಗಡಿಯ ಮಡಿಕೇರಿ ಭಾಗದ ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ಕಾಣಿಸಿಕೊಂಡಿದ್ದಾರೆ 8 ಜನರ...

    ಉಡುಪಿ

    LATEST NEWS46 mins ago

    ಉಡುಪಿ ಚಿಕ್ಕಮಗಳೂರು ಕ್ಷೇತಕ್ಕೆ ಕಾಂಗ್ರೇಸ್ ಅಭ್ಯರ್ಥಿಯಾಗಲಿದ್ದಾರಾ ಡಿವಿ ಸದಾನಂದ ಗೌಡ…?

    ಉಡುಪಿ ಮಾರ್ಚ್ 19 : ಬಿಜೆಪಿಯಿಂದ ಟಿಕೆಟ್ ಮಿಸ್ ಆದ ಬೆನ್ನಲ್ಲೇ ಇದೀಗ ಡಿವಿ ಸದಾನಂದ ಗೌಡ ಅವರು ಕಾಂಗ್ರೇಸ್ ಕಡೆ ಮುಖ ಮಾಡಲಿದ್ದಾರೆ ಎಂದು ಹೇಳಲಾಗಿದ್ದು,...

    KARNATAKA1 day ago

    ಚಾರ್ಮಾಡಿ ಘಾಟ್ ನಲ್ಲಿ ಹಾಳಾಗಿ ನಿಂತ 16 ಚಕ್ರದ ಲಾರಿ – ವಾಹನ ಸವಾರರಿಗೆ ಟ್ರಾಫಿಕ್ ಜಾಮ್ ಬಿಸಿ

    ಚಿಕ್ಕಮಗಳೂರು ಮಾರ್ಚ್ 18: ಚಾರ್ಮಾಡಿ ಘಾಟ್ ನಲ್ಲಿ 16 ಚಕ್ರದ ಲಾರಿಯೊಂದು ತಿರುವಿನಲ್ಲಿ ಕೆಟ್ಟು ನಿಂತ ಕಾರಣ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾದ ಘಟನೆ...

    LATEST NEWS1 day ago

    ಚುನಾವಣಾ ಪ್ರಚಾರ ಕರಪತ್ರ ದ್ವೇಷಪೂರಿತವಾಗಿದ್ದರೆ ನಿರ್ದಾಕ್ಷಿಣ್ಯ ಕ್ರಮ : ಉಡುಪಿ ಡಿಸಿ ಡಾ.ವಿದ್ಯಾ ಕುಮಾರಿ ಎಚ್ಚರಿಕೆ

    ಉಡುಪಿ : ಚುನಾವಣಾ ಪ್ರಚಾರ ಕರಪತ್ರ ದ್ವೇಷಪೂರಿತವಾಗಿದ್ದರೆ, ಮಾನಹಾನಿಕಾರಕವಾಗಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಉಡುಪಿ ಡಿಸಿ ಡಾ.ವಿದ್ಯಾ ಕುಮಾರಿ ಎಚ್ಚರಿಕೆ ನೀಡಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ...

    LATEST NEWS3 days ago

    ವೈಯುಕ್ತಿಕ ನಿಂದನೆ ಧಾರ್ಮಿಕ ವಿಚಾರ ಕೆರಳಿಸುವಂತ ರೀತಿಯಲ್ಲಿ ಮತಪ್ರಚಾರ ಮಾಡುವಂತಿಲ್ಲ – ಉಡುಪಿ ಜಿಲ್ಲಾಧಿಕಾರಿ

    ಉಡುಪಿ ಮಾರ್ಚ್ 16: ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಚುನಾವಣಾ ತಯಾರಿ ಬಗ್ಗೆ ಉಡುಪಿ...

    LATEST NEWS3 days ago

    ದಕ್ಷಿಣಕನ್ನಡ ಉಡುಪಿ ಜಿಲ್ಲೆಯಲ್ಲಿ ಎಪ್ರಿಲ್ 26 ರಂದು ಮತದಾನ

    ಮಂಗಳೂರು ಮಾರ್ಚ್ 16: ಲೋಕಸಭೆ ಚುನಾವಣೆಗೆ ದಿನ ಘೋಷಣೆ ಯಾಗಿದ್ದು, ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ. ಕರ್ನಾಟಕದಲ್ಲಿ...

    DAKSHINA KANNADA3 days ago

    ಅಕಾಡಮಿಗಳಿಗೆ ಅಧ್ಯಕ್ಷರ ನೇಮಕ : ತುಳು – ತಾರನಾಥ್ ಗಟ್ಟಿ ಕಾಪಿಕಾಡ್, ಬ್ಯಾರಿ- ಉಮರ್ ಯು.ಎಚ್, ಕೊಂಕಣಿ- ಜೋಕಿಂ ಸ್ಟ್ಯಾನಿ ಅಲ್ವಾರಿಸ್

    ಮಂಗಳೂರು :ತುಳು, ಬ್ಯಾರಿ, ಕೊಂಕಣಿ ಅಕಾಡೆಮಿಗಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ...

    ರಾಜ್ಯ ಸುದ್ದಿ

    ಸಿನೆಮಾ