Connect with us

    LATEST NEWS

    ಕಾಲಕ್ಕೆ ಹೊಸತನದ ಹೆಜ್ಜೆ: ಏಷ್ಯನ್ ಪೇಂಟ್ಸ್

    ಮಂಗಳೂರು, ಜನವರಿ 27: ದೇಶದಲ್ಲಿ ಏಷ್ಯನ್ ಪೇಂಟ್ಸ್ ಡಿಜಿಟಲ್ ಇಂಡಿಯಾ ಜತೆ  ಹೆಜ್ಜೆ ಇಟ್ಟಿದೆ. ಏಷ್ಯನ್ ಪೇಂಟ್ಸ್ ಹೊಸ ಪಥದಲ್ಲಿ ಚಲಿಸುವ ತನ್ನ ಪ್ರಯಾಣದಲ್ಲಿ ನಾನ್‍ಪರೇಲ್ ಘಟಕವನ್ನು ಸ್ಥಾಪಿಸಿದೆ. ಈ ಮೂಲಕ ಏಷ್ಯನ್ ಪೆಂಟ್ಸ್ ಕೆಲವು ದಶಕಗಳಲ್ಲಿ ಆದರ್ಶ ಕಾರ್ಖಾನೆಯಾಗಿ ಹೊರಹೊಮ್ಮಿದ್ದು, ಕಾಲಕ್ಕೆ ಅನುಗುಣವಾಗಿ ಹೊಸತನವನ್ನು ತರುತ್ತಿದೆ.

    ಏಷ್ಯನ್ ಪೇಂಟ್ಸ್ ಮೈಸೂರು ಮತ್ತು ವಿಶಾಖಪಟ್ಟಣಂನಲ್ಲಿ ಎರಡು ಮೆಗಾ ಘಟಕಗಳನ್ನು ಸ್ಥಾಪನೆ ಮಾಡುವ ಮೂಲಕ ದೇಶದ ಮೊದಲ ಪೇಂಟ್ ಉದ್ಯಮ ಎನಿಸಿದೆ. ಇದರಲ್ಲಿ ಇಂಟಲಿಜೆನ್ಸ್ ಸಿಸ್ಟಂ ಅನ್ನು ಅಳವಡಿಸಲಾಗಿದ್ದು, ವೈರ್ ಮತ್ತು ವೈರ್‍ಲೆಸ್ ತಂತ್ರಜ್ಞಾನಗಳೊಂದಿಗೆ ಕಾರ್ಯ ನಿರ್ವಹಿಸುತ್ತಿವೆ.

    ಅತ್ಯಾಧುನಿಕ ಆವಿಷ್ಕಾರವು ಸ್ಥಳೀಯ ಮೂಲವನ್ನು ಆಮದು ಮಾಡಿಕೊಳ್ಳಲು ಉತ್ತೇಜನ ನೀಡುತ್ತದೆ. ಇದೇ ವೇಳೆ ‘ಮೇಕ್ ಇನ್ ಇಂಡಿಯಾ’ದ ದೃಷ್ಟಿಯನ್ನು ಪೂರೈಸುತ್ತದೆ. ಎರಡು ಘಟಕಗಳಲ್ಲಿ ಸ್ಮಾರ್ಟ್ ಯಂತ್ರಗಳು ಹಾಗೂ ನವೀನ ಪ್ರಕ್ರಿಯೆಗಳೊಂದಿಗೆ ಏಷ್ಯನ್ ಪೇಂಟ್ಸ್ ಪೇಂಟ್ ಉದ್ಯಮದ ಪ್ರವರ್ತಕ ಹಾಗೂ ಜವಾಬ್ದಾರಿಯುತ ಬ್ರ್ಯಾಂಡ್‌ನ್ನು ಬಲಪಡಿಸುತ್ತದೆ ಎಂದು ಕಂಪನಿ ಹೇಳಿ ಕೊಂಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply