Connect with us

    LATEST NEWS

    ಶೇರು ಮಾರುಕಟ್ಟೆಯ ಕಿಂಗ್ ಆಫ್ ಬುಲ್ ರಾಕೇಶ್ ಜುಂಜುನ್ ವಾಲಾ ಇನ್ನಿಲ್ಲ…!!

    ಮುಂಬೈ ಅಗಸ್ಟ್ 14: ಭಾರತದ ಶೇರು ಮಾರುಕಟ್ಟೆಯಲ್ಲಿ ದಿಗ್ಗಜರಾಗಿರುವ ಕಿಂಗ್ ಆಫ್ ಬಿಲ್ ರಾಕೇಶ್ ಜುಂಜುನ್ ವಾಲಾ ಇಂದು ನಿಧನರಾಗಿದ್ದಾರೆ.


    62 ವರ್ಷ ವಯಸ್ಸಿನ ರಾಕೇಶ್ ಜುಂಜುನ ವಾಲಾ ಅವರನ್ನು ಅಸ್ವಸ್ಥ ಹಿನ್ನಲೆ ಬೆಳಿಗ್ಗೆ ಮುಂಬೈ ನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆತರಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.

    ಶೇರು ಮಾರುಕಟ್ಟೆಯಲ್ಲಿ ಸಕ್ರಿಯ ಹೂಡಿಕೆದಾರರಾಗಿರುವ ಇವರು ದೇಶದ ಶೇರು ಮಾರುಕಟ್ಟೆಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವಷ್ಟು ಪ್ರಭಾವ ಉಳಿಸಿಕೊಂಡಿದ್ದರು. ಇತ್ತೀಚೆಗಷ್ಟೇ ತಮ್ಮ ಒಡೆತನದಲ್ಲಿ ಆಕಾಶ ಎಂಬ ಎರ್ ಲೈನ್ ಸಂಸ್ಥೆಯನ್ನು ಪ್ರಾರಂಭಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply