JYOTHISHYA
ಈ ದಿನಾಂಕದಂದು ಹುಟ್ಟಿದ ಹೆಣ್ಣು ಮಕ್ಕಳು ಹೋದ ಮನೆಗೆ ಸೊಸೆಯಲ್ಲ ಮಗಳಂತೆ ಬಾಳುತ್ತಾಳೆ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
ಜನ್ಮ ನಕ್ಷತ್ರ ರಾಶಿಯನ್ನು ನೋಡಿ ವ್ಯಕ್ತಿಯ ವ್ಯಕ್ತಿತ್ವ ಮತ್ತು ಗುಣಲಕ್ಷಣಗಳನ್ನು ಅಂದಾಜಿಸುತ್ತಾರೆ ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆಗಳು ಸಹ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿವೆ, ಪ್ರತಿಯೊಂದು ಸಂಖ್ಯೆಯು ಒಂದೊಂದು ಗ್ರಹದೊಂದಿಗೆ ಸಂಬಂಧ ಪಟ್ಟಾಗಿವೆ.
ಇದು ವ್ಯಕ್ತಿಯ ಜೀವನದ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮ ಬೀರುತ್ತದೆ ಹೆಣ್ಣು ಮಕ್ಕಳು ತುಂಬಾ ಅಂದರೆ ತುಂಬಾ ಅದೃಷ್ಟವಂತರೆ ಈ ಹೆಣ್ಣು ಮಕ್ಕಳು ಹೋದ ಮನೆಯಲ್ಲಿ ಸೊಸೆಯಂತಲ್ಲ ಮಗಳಂತೆ ಬಾಳುತ್ತಾರೆ.
ಜನ್ಮ ದಿನಾಂಕ 2
ಯಾವುದೇ ತಿಂಗಳಿನ ಎರಡನೇ ತಾರೀಕಿನಂದು ಜನಿಸಿದ ಹೆಣ್ಣು ಮಕ್ಕಳಿಗೆ ಮನೆಯಲ್ಲಿ ಮತ್ತು ಅತ್ತೆಯ ಮನೆಯಲ್ಲಿ ಸಮಾನ ಗೌರವ ಸಿಗುತ್ತದೆ. ಅವರು ತುಂಬಾ ಎಲ್ಲಾ ಸಂಬಂಧಿಕರಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಾರೆ ಮತ್ತು ಅವರ ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ.
ಅಂತವರು ಬುದ್ಧಿವಂತರು ಹಾಗೂ ಒಳ್ಳೆಯ ಮನಸ್ಸುಳ್ಳವರು ಎಂದು ಹೇಳಲಾಗುತ್ತದೆ ತನ್ನ ಕುಟುಂಬವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಲ್ಲರನ್ನು ಸಂತೋಷದಿಂದ ಇಡುತ್ತಾರೆ.
ಜನ್ಮ ದಿನಾಂಕ 11
ಯಾವುದೇ ತಿಂಗಳ 11ರಂದು ಜನಿಸಿದ ಹೆಣ್ಣು ಮಕ್ಕಳು ಸಹ ಅದೃಷ್ಟವಂತರು ಸಂಖ್ಯಾಶಾಸ್ತ್ರದ ಪ್ರಕಾರ ಆಕೆ ತುಂಬಾ ಸೃಜನಶೀಲಲು ಅಲ್ಲದೆ ಈ ದಿನದಂದು ಜನಿಸಿದವರು ಸಂಗೀತ ಮತ್ತು ಕಲೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದುತ್ತಾರೆ ಅಲ್ಲದೆ ತನ್ನ ಅತ್ತೆಯ ಮನೆಯಲ್ಲಿ ರಾಣಿಯಂತೆ ವಾಸಿಸುತ್ತಾಳೆ ಆಕೆಯ ಅಭಿಪ್ರಾಯಗಳನ್ನು ಯಾರು ತಿರಸ್ಕರಿಸುವುದಿಲ್ಲ ಮತ್ತು ತುಂಬಾ ಗೌರವದಿಂದ ನೋಡಿಕೊಳ್ಳುತ್ತಾರೆ ದೊಡ್ಡ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಪರಿಹರಿಸಿಕೊಳ್ಳುವುದು ಇವರ ವಿಶೇಷತೆ.
ಜನ್ಮ ದಿನಾಂಕ 20
ಯಾವುದೇ ತಿಂಗಳ 20ರಂದು ಜನಿಸಿದ ಹುಡುಗಿಯರು ಮೃದುವಾಗಿ ಮಾತನಾಡುತ್ತಾರೆ ಸುಂದರವಾಗಿ ಮತ್ತು ಸರಳವಾಗಿರುತ್ತಾರೆ ಇವರ ದಾಂಪತ್ಯ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ ಅತ್ತಿಗೆ ಮನೆಯಲ್ಲಿಯವರಿಗೆ ಬಹಳ ಗೌರವ ಸಿಗುತ್ತದೆ ಹಾಕಿಯೂ ತನ್ನ ಪ್ರೀತಿ ಪಾತ್ರರ ಕಾಳಜಿ ವಹಿಸುತ್ತಾಳೆ.
ಜನ್ಮ ದಿನಾಂಕ 29
ಈ ದಿನದಂದು ಜನಿಸಿದವರು ತಿಂಗಳ 29ರಂದು ಜನಿಸಿದ ಹುಡುಗಿಯರು ತಮ್ಮ ಅತ್ತೆಯ ಮನೆಗೆ ಸಂಪತ್ತು ಸಂತೋಷ ಮತ್ತು ಅದೃಷ್ಟವನ್ನು ತರುತ್ತಾರೆ ಮನೆಗೆ ಬಂದ ಕ್ಷಣದಲ್ಲಿ ಮನೆಯ ತುಂಬಾ ಸಂತೋಷದ ವಾತಾವರಣದಿಂದ ತುಂಬಿರುತ್ತದೆ.
ಅವಳು ತನ್ನ ಅತ್ತೆಯ ಮನೆಯಲ್ಲಿ ತುಂಬಾ ಸಂತೋಷದ ಜೀವನ ನಡೆಸುತ್ತಾಳೆ ಹಾಕಿ ಆಗುವುದಕ್ಕಿಂತ ಗಂಡನ ಮನೆಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವುದಿಲ್ಲ.
✨*ಇನ್ನು ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ*✨
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490
ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ “ದಿ ಮಂಗಳೂರು ಮಿರರ್” ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
You must be logged in to post a comment Login