DAKSHINA KANNADA
ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗಿದ್ದ ಬೋಟ್ ಮುಳುಗಡೆ
ಮಂಗಳೂರು, ಆಗಸ್ಟ್ 07: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗಿದ್ದ ಬೋಟ್ ಮುಳುಗಡೆಗೊಂಡ ಘಟನೆ ಇಂದು ನಡೆದಿದೆ.
ಮಂಗಳೂರಿನಿಂದ ಆಳಸಮುದ್ರದಲ್ಲಿ ಮೀನುಗಾರಿಕೆಗೆ 11 ಜನ ಮೀನುಗಾರನ್ನು ಹೊತ್ತೊಯ್ದ ಜೈ ಶ್ರೀರಾಮ ಎನ್ನುವ ಬೋಟ್ ಸಮುದ್ರದ ಮಧ್ಯೆ ಮುಳುಗಡೆಯಾಗಿದೆ.
ಮುಳುಗಡೆಗೊಂಡ ಬೋಟ್ ಕೃಷ್ಣಪ್ಪ ಎಂಬವರಿಗೆ ಸೇರಿದ್ದಾಗಿದ್ದು, ಹೆಚ್ಚಿನ ಮಾಹಿತಿ ಇನ್ನು ತಿಳಿದು ಬರಬೇಕಾಗಿದೆ.
You must be logged in to post a comment Login