Connect with us

    UDUPI

    ಉಡುಪಿ ಇಂದು 22 ಮಂದಿಗೆ ಕೊರೊನಾ ಸೊಂಕು

     969ಕ್ಕೆ ಏರಿಕೆಯಾದ ಒಟ್ಟು ಸೊಂಕಿತರ ಸಂಖ್ಯೆ

    ಉಡುಪಿ ಜೂನ್ 11: ಕಳೆದ ಎರಡು ದಿನಗಳಿಂದ ಯಾವುದೇ ಕೊರೊನಾ ಪ್ರಕರಣಗಳಿಲ್ಲದೆ ನಿಟ್ಟಿಸಿರು ಬಿಟ್ಟಿದ್ದ ಉಡುಪಿಯಲ್ಲಿ ಇಂದು ಒಂದೇ ದಿನ ಮತ್ತೆ 22 ಕೊರೊನಾ ಪ್ರಕರಣಗಳು ದಾಖಲಾಗಿದೆ.
    ಇಂದಿನ 22 ಪ್ರಕರಣಗಳಲ್ಲಿ ಬಹುತೇಕ ಮಹಾರಾಷ್ಟ್ರದಿಂದ ಆಗಮಿಸಿದವರಾಗಿದ್ದಾರೆ. ಇಂದಿನ 22 ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 969ಕ್ಕೆ ಏರಿಕೆಯಾಗಿದೆ.


    ಈ ನಡುವೆ ಇಂದು ಉಡುಪಿ ಜಿಲ್ಲೆಯಲ್ಲಿ 22 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಉಡುಪಿಯಲ್ಲಿ 619 ಸಕ್ರಿಯ ಕೊರೊನಾ ಪ್ರಕರಣಗಳಿವೆ.

    Share Information
    Advertisement
    Click to comment

    You must be logged in to post a comment Login

    Leave a Reply