LATEST NEWS
ಉಡುಪಿ ಇಂದು ಮತ್ತೆ 15 ಮಂದಿಗೆ ಕೊರೊನಾ ಸೊಂಕು
ಉಡುಪಿ ಇಂದು ಮತ್ತೆ 15 ಮಂದಿಗೆ ಕೊರೊನಾ ಸೊಂಕು
ಉಡುಪಿ ಮೇ.29: ಉಡುಪಿ ಜಿಲ್ಲೆಯಲ್ಲಿ ಕೊರೊನಾಘಾತ ಮುಂದುವರೆದಿದ್ದು, ಇಂದು ಬೆಳಿಗ್ಗಿನ ಬುಲೆಟಿನ್ ನಲ್ಲಿ ಮತ್ತೆ 15 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇಂದು ವರದಿಯಾದ ಎಲ್ಲಾ ಕೊರೊನಾ ಪ್ರಕರಣಗಳು ಮಹಾರಾಷ್ಟ್ರ ಮೂಲದ್ದಾಗಿದ್ದು, ಎಲ್ಲರೂ ಕ್ವಾರಂಟೈನ್ ನಲ್ಲಿದ್ದವರು.
ಇಂದಿನ 15 ಪ್ರಕರಣಗಳೊಂದಿಗೆ ಉಡುಪಿಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 164ಕ್ಕೇ ಏರಿಕೆ ಯಾಗಿದೆ.
You must be logged in to post a comment Login