LATEST NEWS
ಬಂಟ್ವಾಳದಲ್ಲಿ ಒಂಟಿ ಮಹಿಳೆಯ ಸರಗಳ್ಳತನ
ಬಂಟ್ವಾಳದಲ್ಲಿ ಒಂಟಿ ಮಹಿಳೆಯ ಸರಗಳ್ಳತನ
ಬಂಟ್ವಾಳ ನವೆಂಬರ್ 14: ಮಹಿಳೆಯ ಕತ್ತಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ನಡೆದಿದೆ.
ನೇತ್ರಾ ಶೆಟ್ಟಿ ಎಂಬವರು ಸರಕಳೆದುಕೊಂಡ ಮಹಿಳೆ. ದಾರಿ ಕೇಳುವ ನೆಪದಲ್ಲಿ ಬಂದ ಕಳ್ಳರು ನೇತ್ರಾಶೆಟ್ಟಿ ಅವರ ಕುತ್ತಿಗೆಯಲ್ಲಿದ್ದ 32 ಗ್ರಾಂ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login