LATEST NEWS
ನವೆಂಬರ್ 21 ರಂದು ಕೊಲ್ಲೂರು ದೇವಸ್ಥಾನ ಭಕ್ತರ ಪ್ರವೇಶ ನಿರ್ಬಂಧ
ನವೆಂಬರ್ 21 ರಂದು ಕೊಲ್ಲೂರು ದೇವಸ್ಥಾನ ಭಕ್ತರ ಪ್ರವೇಶ ನಿರ್ಬಂಧ
ಕೊಲ್ಲೂರು ನವೆಂಬರ್ 19: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ್ ಸಿಂಘೆ ಮತ್ತು ವಸುಂಧರಾ ರಾಜೇ ಭೇಟಿ ನೀಡಲಿದ್ದಾರೆ.
ನವೆಂಬರ್ 21 ರಂದು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ್ ಸಿಂಘೆ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಈ ಹಿನ್ನಲೆಯಲ್ಲಿ ನವೆಂಬರ್ 21 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರವೆರಗೆ ಭದ್ರತೆ ದೃಷ್ಠಿಯಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಕೊಲ್ಲೂರು ದೇವಳ ವ್ಯವಸ್ಥಾಪನಾ ಪ್ರಕಟಣೆ ತಿಳಿಸಿದೆ
You must be logged in to post a comment Login